ಉಷಾ ಭೇಟಿ ರಾಜಕೀಯ ಸ್ಟಂಟ್, ಪ್ಯಾರಿಸ್ನಲ್ಲಿ ರಾಜಕೀಯ ನಡೆದಿದೆ: ರೆಸ್ಲರ್ ವಿನೇಶ್ ಆರೋಪ
Sep 12 2024, 01:58 AM ISTಉಷಾ ಮೇಡಂ ಆಸ್ಪತ್ರೆಗೆ ಬಂದು, ನನ್ನಲ್ಲಿ ಕೇಳದೆ ಫೋಟೋ ಕ್ಲಿಕ್ಕಿಸಿ ತೆರಳಿದರು. ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡು, ನಾವು ಜೊತೆಗಿದ್ದೇವೆ ಎಂದರು. ಆದರೆ ನನಗೆ ಯಾರೂ ಬೆಂಬಲ ನೀಡಿಲ್ಲ ಎಂದ ವಿನೇಶ್