ಬಂಡವಾಳಶಾಹಿ, ಭೂ ಮಾಲೀಕರ ಪರವಿರುವ ರಾಜಕೀಯ ಪಕ್ಷಗಳು: ಸಿಪಿಐ(ಎಂ)ನ ಭರತ್ ರಾಜ್ ಅಭಿಪ್ರಾಯ
Oct 10 2024, 02:15 AM ISTರೈತರು ಬೆಳೆದ ಬೆಳೆಗಳಿಗೆ ತಗಲುವ ವೆಚ್ಚದ ಜೊತೆಗೆ ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಬೇಕು. ದೇಶದಲ್ಲಿ 80 ಕೋಟಿ ಕೃಷಿಕರು ಇದ್ದಾರೆ, ಇವರ ಹೆಸರೇಳಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಆದರೆ, ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.