ಒಮ್ಮೆ ಅವರ ಜೊತೆ, ಇನ್ನೊಮ್ಮೆ ಇವರ ಜೊತೆ ಹೋದರೂ ಪರವಾಗಿಲ್ಲ, ಹಳೇ ಮೈಸೂರಿನ 8 ಜಿಲ್ಲೆಗಳಲ್ಲಿ ಒಕ್ಕಲಿಗರ ವೋಟುಗಳ ಪೈಕಿ ಶೇ.65ರಿಂದ ಶೇ.70 ವೋಟುಗಳು ತನ್ನ ಜೊತೆಗಿದ್ದರೆ ಸಾಕು, ಪ್ರಸ್ತುತತೆ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಗೌಡರ ಕುಟುಂಬ