ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಸೋಲಿನ ಹಿನ್ನೆಲೆ : ಹೊಸ ವರ್ಷಕ್ಕೆ ರಾಜ್ಯ ಬಿಜೆಪಿ ಪುನಾರಚನೆ
Nov 26 2024, 12:45 AM ISTಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಬರುವ ಹೊಸ ವರ್ಷದ ಆರಂಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ ಆಗಲಿದ್ದು, ಸಂಘಟನೆಗೆ ಹೊಸ ಸ್ವರೂಪ ಸಿಗಲಿದೆ.