ವಂದೇ ಮೆಟ್ರೋ ಇನ್ನು ಮುಂದೆ ‘ನಮೋ ಭಾರತ್ ರ್‍ಯಾಪಿಡ್ ರೈಲು’ : ಪ್ರಧಾನಿ ನರೇಂದ್ರ ಮೋದಿ ಚಾಲನೆ
Sep 17 2024, 12:48 AM ISTವಂದೇ ಮೆಟ್ರೋ ರೈಲಿಗೆ ‘ನಮೋ ಭಾರತ್ ರ್‍ಯಾಪಿಡ್ ರೈಲು’ ಎಂದು ಮರುನಾಮಕರಣ ಮಾಡಲಾಗಿದ್ದು, ಅಹಮದಾಬಾದ್ ಮತ್ತು ಭುಜ್ ನಡುವೆ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಚಾಲನೆ ನೀಡಿದರು.