• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಆಲಮಟ್ಟಿ-ಹುಣಸಗಿ-ಯಾದಗಿರಿ ರೈಲು ಯೋಜನೆ ಅನುಷ್ಠಾನಕ್ಕೆ ಒತ್ತಾಯ

Oct 07 2024, 01:34 AM IST
Demand for the implementation of Alamatti-Hunasagi-Yadagiri rail project

ಶೀಘ್ರ ರಾಜ್ಯಕ್ಕೆ ಮೊದಲ ನಮೋ ಭಾರತ್‌ ರ್‍ಯಾಪಿಡ್‌ ರೈಲು : ಅಶ್ವಿನ್ ವೈಷ್ಣವ್ ಭರವಸೆ

Oct 06 2024, 01:33 AM IST
ಶೀಘ್ರ ರಾಜ್ಯದಲ್ಲಿ ಮೊದಲ ‘ನಮೋ ಭಾರತ್ ರ್‍ಯಾಪಿಡ್‌ ರೈಲು’ ಸಂಚಾರ ಆರಂಭ ಆಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ.

ದಾಂಡೇಲಿ- ಅಳ್ನಾವರ ಪ್ಯಾಸೆಂಜರ್ ರೈಲು ಆರಂಭಿಸಲು ಶಾಸಕ ದೇಶಪಾಂಡೆ ಆಗ್ರಹ

Oct 05 2024, 01:36 AM IST
ದಶಕಗಳ ನಿರೀಕ್ಷೆಯ ಬಳಿಕ 2019ರಲ್ಲಿ ಅಳ್ನಾವರ- ದಾಂಡೇಲಿ(ಅಂಬೇವಾಡಿ) ಪ್ರಾರಂಭಗೊಂಡ ಪ್ಯಾಸೆಂಜರ್ ರೈಲು ಸೇವೆ, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸ್ಥಗಿತಗೊಂಡಿತ್ತು.

ಭಾರತದಲ್ಲಿ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್‌ ಚಾಲಿತ ರೈಲು ಶೀಘ್ರದಲ್ಲೇ ಓಡುವ ಸಾಧ್ಯತೆ

Oct 05 2024, 01:31 AM IST
ಭಾರತದಲ್ಲಿ ಮೊದಲ ಪರಿಸರ ಸ್ನೇಹಿ ಹೈಡ್ರೋಜನ್‌ ಚಾಲಿತ ರೈಲು ಶೀಘ್ರದಲ್ಲೇ ಓಡುವ ಸಾಧ್ಯತೆ ಇದೆ. ಜರ್ಮನಿಯ ಟಿಯುವಿ-ಎಸ್‌ಯುಡಿ ಎಂಬ ಕಂಪನಿ ಮೂಲಕ ರೈಲಿನ ಆಡಿಟ್‌ ನಡೆಸಲು ಭಾರತೀಯ ರೈಲ್ವೆ ನಿರ್ಧರಿಸಿದ್ದು, ಇದೇ ಡಿಸೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಮುಂದಾಗಿದೆ.

ಈ ವರ್ಷವೇ ನೇರ ರೈಲು ಮಾರ್ಗ ಕಾಮಗಾರಿ ಪ್ರಾರಂಭ

Oct 03 2024, 01:26 AM IST
ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದೆ. ಮುಂದಿನ ನಾಲ್ಕೈದು ತಿಂಗಳು ಇದೇ ಆರ್ಥಿಕ ವರ್ಷಾಂತ್ಯದಲ್ಲಿ ಹಲವು ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ದಾವಣಗೆರೆಯಲ್ಲಿ ಹೇಳಿದ್ದಾರೆ.

ಸುರಂಗ ರೈಲು ಅಪಘಾತ ರಕ್ಷಣಾ ಅಣಕು ಕಾರ್ಯಾಚರಣೆ

Oct 02 2024, 01:03 AM IST
ಸುರಂಗದಲ್ಲಿ ರೈಲ್ವೇ ಅಪಘಾತ, ನುಜ್ಜುಗುಜ್ಜಾದ ಬೋಗಿಗಳ ಒಳಗೆ ನೆರವಿಗಾಗಿ ಪ್ರಯಾಣಿಕರ ಚೀರಾಟ, ಅಪಘಾತ ನಂತರದ ಒಂದು ಗಂಟೆ ಗೋಲ್ಡನ್‌ ಅವರ್‌ ರಕ್ಷಣೆ ಕಾರ್ಯಾಚರಣೆಯ ಧಾವಂತದಲ್ಲಿ ಆರ್‌ಪಿಎಫ್‌ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ.

ಕಲಬುರಗಿ ವಂದೆ ಭಾರತ್‌ ರೈಲು ಬೀದರ್‌ವರೆಗೆ ವಿಸ್ತರಣೆಯಾಗಲಿ: ಸಂಸದ ಸಾಗರ ಖಂಡ್ರೆ

Oct 01 2024, 01:16 AM IST
ರೈಲ್ವೆ ನಿಲ್ದಾಣದ ಗಾಂಧಿ ಗಂಜ್‌ ಕಡೆಯಲ್ಲಿ ಇನ್ನೂ ಪ್ಲಾಟ್‌ಫಾರಂ ನಿರ್ಮಾಣ ಮಾಡಬೇಕಾಗಿದೆ. ಅಲ್ಲದೇ ರೈಲ್ವೆಯ ಸರ್ವೆ ನಂಬರ್‌ 31ರಲ್ಲಿ ಕೆಲವರು ಜಮೀನು ಕಬಳಿಕೆ ಮಾಡಿದ್ದಾರೆಂದು ಮಾಹಿತಿ ನೀಡಿದರಲ್ಲದೇ ಪ್ರತಿ ದಿನ ರೈಲು ನಿಲ್ದಾಣಕ್ಕೆ 60 ಸಾವಿರ ಲೀಟರ್‌ ನೀರು ಕೊಡಲಾಗುತ್ತದೆ.

ಹೊಸಪೇಟೆ-ಹುಬ್ಬಳ್ಳಿ ಚತುಷ್ಪಥ ರೈಲು ಮಾರ್ಗ ಶೀಘ್ರ ನಿರ್ಮಾಣ: ಸಂಸದ ರಾಜಶೇಖರ ಹಿಟ್ನಾಳ

Sep 29 2024, 01:48 AM IST
ಹೊಸಪೇಟೆ ಹಾಗೂ ಹುಬ್ಬಳ್ಳಿ ನಡುವೆ ಈಗ ಡಬಲ್ ರೈಲು ಮಾರ್ಗ ಇದ್ದು, ಶೀಘ್ರವೇ ಇನ್ನೊಂದು ಡಬಲ್ ಲೈನ್ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಲಿದೆ.

ಹುಬ್ಬಳ್ಳಿ-ಸೋಲಾಪುರ ರೈಲ್ವೆ ಮಾರ್ಗದಲ್ಲಿ ಹಳಿ ತಪ್ಪಿದ ರೈಲು ಎಂಜಿನ್: ಹಲವು ರೈಲು ಸಂಚಾರ ರದ್ದು

Sep 26 2024, 11:28 AM IST
ಹಳಿ ತಪ್ಪಿದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಾಗುವ ಎಲ್ಲ ರೈಲುಗಳ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ವಿಜಯಪುರ ರೈಲ್ವೆ ನಿಲ್ದಾಣದಲ್ಲಿ 1000ಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಹಾರ ವ್ಯವಸ್ಥೆ ಮಾಡಲಾಗಿತ್ತು.

ಹೊರ ವರ್ತುಲ ರೈಲ್ವೆಗಾಗಿ ಉಪನಗರ ರೈಲಿಗೆ ಕೊಕ್ಕೆ? -ಉಪನಗರ ರೈಲು 2ನೇ ಹಂತ 142 ಕಿಮೀಗೆ ಸೀಮಿತ

Sep 26 2024, 05:18 AM IST

ಉದ್ದೇಶಿತ ಹೊರವರ್ತುಲ ರೈಲ್ವೆ ಯೋಜನೆ ಅನುಷ್ಠಾನದ ಹಿನ್ನೆಲೆಯಲ್ಲಿ ಹಾಗೂ ನೈಋತ್ಯ ರೈಲ್ವೆಯ ಆಕ್ಷೇಪಣೆ ಕಾರಣ ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) 2ನೇ ಹಂತ ವಿಸ್ತರಣೆ 452 ಕಿಮೀ ವ್ಯಾಪ್ತಿಯ ಬದಲಾಗಿ 142 ಕಿ.ಮೀ. ವಿಸ್ತರಣೆಗೆ ಸೀಮಿತವಾಗುವ ಸಾಧ್ಯತೆಯಿದೆ.

  • < previous
  • 1
  • ...
  • 19
  • 20
  • 21
  • 22
  • 23
  • 24
  • 25
  • 26
  • 27
  • ...
  • 42
  • next >

More Trending News

Top Stories
ನಿತೀಶ್‌ ನೇತೃತ್ವದಲ್ಲಿ ಈ ಸಲ ದಾಖಲೆಯ ಜಯ : ಮೋದಿ
2025ರಲ್ಲಿ ಅತಿ ಹೆಚ್ಚು ಗಳಿಕೆ ದಾಖಲಿಸಿದ ಭಾರತೀಯ ಸಿನಿಮಾ
ಭಾರತದಿಂದ ವರ್ಷಾಂತ್ಯಕ್ಕೆ ರಷ್ಯಾ ತೈಲ ಖರೀದಿ ಸ್ಥಗಿತ?
ಪ್ರತಾಪ್‌, ಪ್ರದೀಪ್‌ ಕೀಳು ಭಾಷೆ ಬಳಸಿ ವೈಯಕ್ತಿಕ ನಿಂದನೆ
''ಡಿಕೆಶಿ ಸಿಎಂ ಆದರೆ ಖುಷಿ ಪಡುವವರಲ್ಲಿ ನಾನೂ ಒಬ್ಬ''
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved