ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಶುರುವಾಯ್ತು ಎಸ್ಕಲೇಟರ್ ಸೌಲಭ್ಯ
Nov 05 2023, 01:15 AM ISTಅಂತೂ ಬಳ್ಳಾರಿ ನಗರದ ಕೇಂದ್ರೀಯ ರೈಲ್ವೆ ನಿಲ್ದಾಣದಲ್ಲಿ ಎಸ್ಕಲೇಟರ್ ಸೌಲಭ್ಯ ಆರಂಭವಾಗಿದೆ. ಒಂದನೇ ಪ್ಲಾಟ್ಫಾರಂನಿಂದ ಎರಡನೇ ಪ್ಲಾಟ್ಫಾರಂಗೆ ತೆರಳಲು ಒದ್ದಾಡುತ್ತಿದ್ದ ಪ್ರಯಾಣಿಕರು ಈಗ ನಿರಾಳರಾಗಿದ್ದಾರೆ. ಈ ಸೌಲಭ್ಯ ಒದಗಿಸುವಂತೆ ಬಹುದಿನಗಳ ಬೇಡಿಕೆ ಇತ್ತು. ನಾಲ್ಕು ತಿಂಗಳ ಹಿಂದೆ ಲಿಫ್ಟ್ ಸೇವೆ ಆರಂಭವಾಗಿದೆ.