• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪರಿಸರಸ್ನೇಹಿ ಉಪನಗರ ರೈಲ್ವೆ ನಿಲ್ದಾಣ

May 30 2024, 01:34 AM IST
ಉಪನಗರ ರೈಲ್ವೆ ಯೋಜನೆ ಅಡಿ ನಾಲ್ಕು ಕಾರಿಡಾರ್‌ಗಳ 58 ನಿಲ್ದಾಣಗಳನ್ನು ಭಾರತೀಯ ಹಸಿರು ಕಟ್ಟಡ ಮಂಡಳಿ (ಐಜಿಬಿಸಿ) ಮಾನದಂಡದ ಅನುಸಾರ ನಿರ್ಮಿಸಲು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ಯೋಜಿಸಿದೆ.

ಅಂತಿಮ ಹಂತದಲ್ಲಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ..!

May 28 2024, 01:03 AM IST
ಮಳೆ ನೀರು ಅಂಡರ್‌ಪಾಸ್ ಒಳಗೆ ಪ್ರವೇಶಿಸದಂತೆ ಮಹಾವೀರ ವೃತ್ತದ ಆರಂಭದಿಂದ ಅಂಡರ್‌ಪಾಸ್ ಪ್ರವೇಶದ್ವಾರದವರೆಗೆ ಕಬ್ಬಿಣದ ರೂಫ್ ನಿರ್ಮಾಣ ಮಾಡಲಾಗುತ್ತಿದೆ. ಅದರ ಮೇಲೆ ಕಬ್ಬಿಣದ ಶೀಟ್ ಹಾಕಿ ಮಳೆ ನೀರು ಒಳಗೆ ಬಾರದಂತೆ ಜಾಗ್ರತೆ ವಹಿಸಲಾಗಿದೆ. ಒಮ್ಮೆ ಮಳೆ ನೀರು ಅಂಡರ್‌ಪಾಸ್‌ನತ್ತ ಹರಿದುಬಂದರೂ ಸಂಚಾರಕ್ಕೆ ಅಡಚಣೆಯಾಗದಂತೆ ಚಿಕ್ಕದಾಗಿ ನಿರ್ಮಿಸಲಾಗಿರುವ ಕಾಲುವೆ ಮೂಲಕ ಮಳೆ ನೀರು ಸರಾಗವಾಗಿ ಹರಿದು ಚರಂಡಿ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ.

ಹರಪನಹಳ್ಳಿ ರೈಲ್ವೆ ನಿಲ್ದಾಣಕ್ಕೆ ಮೂಲಸೌಕರ್ಯ ಕೊರತೆ

May 25 2024, 12:47 AM IST
ನೈಋತ್ಯ ರೈಲ್ವೆಗೆ ಒಳಪಡುವ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವ ಹರಪನಹಳ್ಳಿ ರೈಲ್ವೆ ನಿಲ್ದಾಣ ಪ್ರಾರಂಭವಾಗಿ ದಶಕ ಕಳೆದಿದೆ.

ರೈಲ್ವೆ ಟಿಸಿಗಳಿಗೆ ಸೂಕ್ತ ರಕ್ಷಣೆ ನೀಡಿ

May 22 2024, 01:02 AM IST
ಟಿಸಿಗಳಿಗೆ ರೈಲ್ವೆ ಇಲಾಖೆ ಆರ್‌ಪಿಎಫ್ ಸಿಬ್ಬಂದಿ ಮೂಲಕ ರಕ್ಷಣೆ ಒದಗಿಸಬೇಕು. ಅನಗತ್ಯವಾಗಿ ರೈಲ್ವೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ನಿರಂತರ ಹಲ್ಲೆ ಮತ್ತು ಹಲ್ಲೆಗೆ ಯತ್ನಿಸಿದ ಘಟನೆಗಳು ಹೆಚ್ಚಾಗಿವೆ.

ಕೋಟಿಗಟ್ಟಲೆ ಆದಾಯ ತರುವ ರೈಲ್ವೆ ನಿಲ್ದಾಣದಲ್ಲಿ ಸೌಕರ್ಯ ಹೆಚ್ಚಿಸಿ

May 19 2024, 01:51 AM IST
ರೈಲ್ವೆ ಇಲಾಖೆಗೆ ಮಾಸಿಕ ಸುಮಾರು ಕನಿಷ್ಠ ₹2.5 ಕೋಟಿ ಆದಾಯ ತರುವ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸುವಂತೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಇಲಾಖೆಯ ಮೈಸೂರು ವಿಭಾಗಕ್ಕೆ ಒತ್ತಾಯಿಸಿದೆ.

ಉಪನಗರ ರೈಲ್ವೆ: ಒಂದಕ್ಕೆ ಹತ್ತು ಮರ; ಯೋಜನೆಗಾಗಿ 32 ಸಾವಿರ ಮರಗಳಿಗೆ ಕೊಡಲಿ

May 16 2024, 01:46 AM IST
ಉಪ ನಗರ ರೈಲ್ವೇ ಯೋಜನೆಗಾಗಿ (ಬಿಎಸ್‌ಆರ್‌ಪಿ) ಕಡಿಯಲಾಗುವ 32 ಸಾವಿರ ಮರಗಳಿಗೆ ಪರ್ಯಾಯವಾಗಿ ಒಂದಕ್ಕೆ ಹತ್ತರಂತೆ ಸಸಿಗಳನ್ನು ನೆಡಲು ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ರೈಲು ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್‌) ತಿಳಿಸಿದೆ.

ರೈಲ್ವೆ ಸುರಕ್ಷತಾ ದಳದಿಂದ 22 ಮಕ್ಕಳು ಪೋಷಕರ ಮಡಿಲಿಗೆ

May 15 2024, 01:32 AM IST
ನೈಋತ್ಯ ರೈಲ್ವೆ ಸುರಕ್ಷತಾ ದಳವು (ಆರ್‌ಪಿಎಫ್‌) ‘ನನ್ಹೆ ಫರಿಸ್ತೆಹ್’ ಕಾರ್ಯಕ್ರಮದ ಅಡಿ ಏಪ್ರಿಲ್ ತಿಂಗಳಲ್ಲಿ 4 ಬಾಲಕಿಯರು ಸೇರಿ ವಿವಿಧ ರಾಜ್ಯದ 22 ಮಕ್ಕಳನ್ನು ರಕ್ಷಿಸಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಪಾಲ್ಘಾಟ್‌ ರೈಲ್ವೆ ವಿಭಾಗ: ಪ್ಯಾಸೆಂಜರ್‌ ಸಂಚಾರದಿಂದ 964.19 ಕೋಟಿ ರು. ಆದಾಯ

May 08 2024, 01:08 AM IST
ಪ್ರಯಾಣಿಕ ರೈಲಿನಿಂದ 964.19 ಕೋಟಿ ರು., ವಿಶೇಷ ರೈಲು ಸಂಚಾರ, ವಿಶೇಷ ಶೂಟಿಂಗ್‌, ಫ್ಲ್ಯಾಟ್‌ಫಾರಂ ಟಿಕೆಟ್‌ಗಳಿಂದ 65.96 ಕೋಟಿ ರು., ಸರಕು ಸಾಗಾಟದಿಂದ 481.36 ಕೋಟಿ ರು. ಹಾಗೂ ಪಾರ್ಸೆಲ್‌ ಸರ್ವೀಸ್‌, ಜಾಹಿರಾತು, ಪಾರ್ಕಿಂಗ್‌ ಶುಲ್ಕ, ರೈಲ್ವೆ ಸೊತ್ತುಗಳ ಲೀಸ್‌ ಸೇರಿದಂತೆ ವಿವಿಧ ಮೂಲಗಳಿಂದ 64.66 ಕೋಟಿ ರು. ಆದಾಯ ಲಭಿಸಿದೆ.

ಕುಡಚಿ-ಬಾಗಲಕೋಟ ರೈಲ್ವೆ ಮಾರ್ಗ ಪೂರ್ಣಗೊಳಿಸಿ

May 03 2024, 01:05 AM IST
ಕನ್ನಡಪ್ರಭ ವಾರ್ತೆ ಮಹಾಲಿಂಗಪುರಕುಡಚಿ-ಬಾಗಲಕೋಟ ರೈಲ್ವೆ ಮಾರ್ಗ ಸ್ವತಂತ್ರ ಪೂರ್ವದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಸರ್ಕಾರ ಯಾವುದೇ ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಬಾಗಲಕೋಟ ರೇಲ್ವೆ ಹೋರಾಟ ಸಮಿತಿ ಮುಖಂಡ ಕುತುಬುದ್ದೀನ್‌ ಖಾಜಿ ನೇರ ಪ್ರಶ್ನೆ ಮಾಡಿದರು.

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದಲ್ಲಿ ಯುಪಿಐ ಬಳಸಿ ಟಿಕೆಟ್‌ ಖರೀದಿಸಿ

Apr 01 2024, 02:15 AM IST
ನಗರದ ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಒಂದು ಟಿಕೆಟ್‌ ಕೌಂಟರ್‌ನಲ್ಲಿ ಯುಪಿಐ ಮೂಲಕ ಟಿಕೆಟ್‌ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
  • < previous
  • 1
  • ...
  • 26
  • 27
  • 28
  • 29
  • 30
  • 31
  • 32
  • 33
  • 34
  • ...
  • 38
  • next >

More Trending News

Top Stories
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಕೆಜಿಎಫ್‌ ಚಾಚಾ ಖ್ಯಾತಿಯ ನಟ ಹರೀಶ್‌ ರಾಯ್‌ ಇನ್ನಿಲ್ಲ
ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ
ಸ್ಥಳೀಯ ಭಾಷಿಕರನ್ನೇ ಬ್ಯಾಂಕ್‌ ನೌಕರಿಗಳಿಗೆ ನೇಮಿಸಿ : ನಿರ್ಮಲಾ
ಸಕ್ಕರೆ ಕಾರ್ಖಾನೆ, ರೈತರ ಜತೆಗಿಂದು ಸಿಎಂ ಸಭೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved