ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮನಸ್ಸಿನ ರೋಗ ತಡೆಯಲು ಯೋಗ ಸಹಕಾರಿ
Sep 30 2024, 01:22 AM IST
ಚಿತ್ರದುರ್ಗ ಬಸವಕೇಂದ್ರ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಯೋಗ ಪ್ರಾತ್ಯಕ್ಷಿಯಲ್ಲಿ ವೈದ್ಯಶ್ರೀ ಚನ್ನಬಸವಣ್ಣ ಮಾತನಾಡಿದರು.
ಸಾಂಕ್ರಾಮಿಕ ರೋಗ ಪತ್ತೆ ಹಚ್ಚಿದರೆ ನಿಯಂತ್ರಣ ಸಾಧ್ಯ
Sep 22 2024, 01:54 AM IST
ಸಾಂಕ್ರಾಮಿಕ ರೋಗಗಳ ಬೇಗ ಪತ್ತೆ ಹಚ್ಚಿದರೆ ಉಲ್ಬಣ ತಡೆ ಸಾಧ್ಯವಾಗುತ್ತದೆ. ಪ್ರಾಣಿ ಹಾಗೂ ಕೀಟ ಜನ್ಯ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಜಿಲ್ಲಾ ಕಣ್ಗಾವಲು ಸಮಿತಿಯಿಂದ ಹೆಚ್ಚಿನ ನಿಗಾವಹಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು.
ನಾಯಕನಹಟ್ಟೀಲಿ ಸೇಂಗಾ ಬೆಳೆಗೆ ಎಲೆಚುಕ್ಕೆ ರೋಗ
Sep 20 2024, 01:44 AM IST
ನಾಯಕನಹಟ್ಟಿ ಹೋಬಳಿಯಲ್ಲಿ ಸೇಂಗಾ ಬೆಳೆಯಲ್ಲಿ ಕಂಡು ಬಂದಿರುವ ಎಲೆ ಚುಕ್ಕಿ ರೋಗದಿಂದಾಗಿ ರೈತರು ಹೈರಾಣವಾಗಿದ್ದು, ಮತ್ತೊಮ್ಮೆ ನಷ್ಟದ ಪ್ರಮಾಣ ಎದುರಿಸುವಂತಾಗಿದೆ. ಸದಾ ಬರಗಾಲದಿಂದಾಗಿ ಕೃಷಿಯಿಂದ ವಿಮುಖರಾಗಿದ್ದ ಇಲ್ಲಿನ ರೈತರು ಈ ಸಲ ಹದವಾಗಿ ಬಿದ್ದ ಮಳೆಯಿಂದಾಗಿ ತುಸು ನಿಟ್ಟುಸಿರು ಬಿಟ್ಟಿದ್ದರು. ಈಗ ಅತಿವೃಷ್ಟಿಯಿಂದಾಗಿ ಶೇಂಗಾ ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.
ಅತಿಯಾದ ಮಳೆ: ಭತ್ತದ ಬೆಳೆಗೆ ರೋಗ ಸಾಧ್ಯತೆ
Sep 13 2024, 01:32 AM IST
ಭತ್ತಕ್ಕೆ ಕಂದು ಜಿಗಿ ಹುಳು ಕಂಡುಬಂದಲ್ಲಿ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ ೦.೨೫ ಮಿ.ಲೀ. ಇಮಿಡಾಕ್ಲೋಪಿಡ್ನ್ನು ನೇರವಾಗಿ ಗಿಡದ ಬುಡಕ್ಕೆ ಸಿಂಪಡಿಸಬೇಕು.
ಸೆ.9ರಿಂದ ಎಸ್ಡಿಎಂ ಆಸ್ಪತ್ರೆಯಲ್ಲಿ ಚರ್ಮ - ಕೇಶ ರೋಗ ತಪಾಸಣಾ ಶಿಬಿರ
Sep 07 2024, 01:42 AM IST
ಈ ಚಿಕಿತ್ಸಾ ಶಿಬಿರ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0820 - 2533301, 2533302, 2533303 ಸಂಪರ್ಕಿಸಬಹುದು.
ಬಹು-ಔಷಧ-ನಿರೋಧಕ ಕ್ಷಯ ರೋಗ ನಿರ್ಮೂಲನೆಗೆ ಹೊಸ ಹೆಜ್ಜೆ: 6 ತಿಂಗಳಲ್ಲಿ MDR-TB ವಾಸಿ!
Sep 07 2024, 01:39 AM IST
ಭಾರತದಲ್ಲಿ ಬಹು-ಔಷಧ-ನಿರೋಧಕ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡಲು ಕೇಂದ್ರ ಆರೋಗ್ಯ ಸಚಿವಾಲಯವು ಹೊಸ ಅಲ್ಪಾವಧಿಯ ಚಿಕಿತ್ಸಾ ವಿಧಾನ 'ಬಿಪಾಲ್ಮ್' ಅನ್ನು ಅನುಮೋದಿಸಿದೆ. ಈ ಹೊಸ ಚಿಕಿತ್ಸೆಯು ಕೇವಲ ಆರು ತಿಂಗಳಲ್ಲಿ ರೋಗವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ಥಲ್ಸಮೇನಿಯಾ ರೋಗ ಮಕ್ಕಳ ಶಸ್ತ್ರಚಿಕಿತ್ಸೆಗೆ ಧನಸಹಾಯ ನೀಡಿ
Sep 07 2024, 01:35 AM IST
ಥಲ್ಸಮೇನಿಯಾದಿಂದ ಬಳಲು ತ್ತಿರುವ ಇಬ್ಬರು ಹೆಣ್ಣುಮಕ್ಕಳ ಶಸ್ತ್ರಚಿಕಿತ್ಸೆಗೆ ದಾನಿಗಳು ಧನಸಹಾಯ ಮಾಡಬೇಕು ಎಂದು ದಾವಣಗೆರೆ ತಾಲೂಕಿನ ಹಳೇ ಬಾತಿ ಗ್ರಾಮದ ಗುಡ್ಡದ ಕ್ಯಾಂಪ್ ನಿವಾಸಿ, ಲಾರಿ ಚಾಲಕ ಗಿರೀಶ್ ದಾವಣಗೆರೆಯಲ್ಲಿ ಮನವಿ ಮಾಡಿದ್ದಾರೆ.
ಶುಂಠಿ ಬೆಳೆಗೆ ಕೊಳೆ ರೋಗ
Sep 02 2024, 02:05 AM IST
ಪ್ರಸ್ತುತ ಮಾರುಕಟ್ಟೆಯಲ್ಲಿ ಹಸಿ ಶುಂಠಿ ಧಾರಣೆಯು ದಿಢೀರ್ ಕುಸಿತವಾಗಿದ್ದು, ಕೊಳೆ ರೋಗದಿಂದಾಗಿ ಉತ್ತಮ ಗುಣಮಟ್ಟದ ಶುಂಠಿಯು ಸಿಗುತ್ತಿಲ್ಲ. ಈ ನೆಪವನ್ನೇ ಇಟ್ಟುಕೊಂಡು ವ್ಯಾಪಾರಸ್ಥರು ರೈತರ ಬಳಿ ಕಡಿಮೆ ಬೆಲೆಗೆ ಶುಂಠಿಯನ್ನು ಕೊಂಡುಕೊಳ್ಳುತ್ತಿದ್ದು ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನಾದ್ಯಂತ ರೈತರು ಬಿತ್ತನೆ ಮಾಡಿದ್ದ ಶುಂಠಿ ಬೆಳೆಯು ಕೊಳೆ ರೋಗಕ್ಕೆ ತುತ್ತಾಗಿದ್ದು ಅವಧಿಗೆ ಮುನ್ನವೇ ಶುಂಠಿ ಕೊಯ್ಲನ್ನು ರೈತರು ಪ್ರಾರಂಭಿಸಿದ್ದಾರೆ.
ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗ : ರೋಗ ಮುಕ್ತ, ಸರಳ ಜೀವನಕ್ಕೆ ಸಿರಿಧಾನ್ಯ ಅವಶ್ಯಕ
Sep 01 2024, 01:55 AM IST
ಆಧುನಿಕ ಆಹಾರ-ವಿಹಾರ ಶೈಲಿಯಿಂದ ಮಾನವ ಇನ್ನಿಲ್ಲದ ರೋಗಗಳಿಗೆ ಬಲಿಯಾಗುತ್ತಿದ್ದು, ಉತ್ತಮ ಆರೋಗ್ಯವನ್ನು ಪಡೆಯಬೇಕಾದರೆ ಸಿರಿಧಾನ್ಯಗಳ ಅವಶ್ಯಕತೆ ಇದೆ. ಇದರ ಬಳಕೆಯಿಂದ ರೋಗ ಮುಕ್ತ ಮತ್ತು ಸರಳ ಜೀವನ ನಡೆಸಲು ಸಾಧ್ಯವಿದೆ ಎಂದು ಯೋಜನಾಧಿಕಾರಿ ಕೆ.ಸುರೇಶ್ ಹೇಳಿದರು.
ಬರಗಾಲದ ನಂತರ ಈ ಸಾರಿ ಭರ್ಜರಿ ಮಳೆ : ಈರುಳ್ಳಿಗೆ ರೋಗ - ಬೆಳೆಹಾನಿ, ಗ್ರಾಹಕರ ಜೇಬಿಗೆ ಭಾರ
Aug 31 2024, 01:44 AM IST
ಬರಗಾಲದ ನಂತರ ಈ ಸಾರಿ ಭರ್ಜರಿ ಮಳೆ ಆಗಿದೆ. ಹೀಗಾಗಿ ಅಲ್ಲಲ್ಲಿ ಬೆಳೆಹಾನಿ ಆಗಿದೆ. ಜೊತೆಗೆ ಈ ಭಾಗದಲ್ಲಿ ಅತಿವೃಷ್ಟಿಗೆ ಪ್ರಸಕ್ತ ವರ್ಷ ಈರುಳ್ಳಿ ಬೆಳೆ ರೋಗ ಬಾಧೆ ತಗುಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಉಂಟಾಗಿ ಬೆಲೆ ಕೂಡ ಏರಿಕೆಯಾಗಿದೆ.
< previous
1
2
3
4
5
6
7
8
9
10
11
...
16
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ