ಪಿಜೆ ಬಡಾವಣೆ 4.13 ಎಕರೆಯೂ ವಕ್ಫ್ ಆಸ್ತಿಯಂತೆ!
Nov 09 2024, 01:13 AM ISTಉತ್ತರ ಕರ್ನಾಟಕದಲ್ಲಿ ರೈತರು, ಜನಸಾಮಾನ್ಯರು, ಮಠ- ಮಂದಿರಗಳ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ಮಂಡಳಿ, ಸರ್ಕಾರ ಪರಿಗಣಿಸುತ್ತಿದೆ ಎಂಬ ಆತಂಕದ ಕಾರ್ಮೋಡ ಕವಿದಿದೆ. ಇದರ ಮಧ್ಯೆಯೇ ಇದೀಗ ದಾವಣಗೆರೆ ಜಿಲ್ಲಾ ಕೇಂದ್ರದ ಹೃದಯ ಭಾಗದ ಪ್ರತಿಷ್ಟಿತ ಬಡಾವಣೆ, ಪ್ರಮುಖ ವಾಣಿಜ್ಯ ಪ್ರದೇಶದ ಸಾವಿರಾರು ಆಸ್ತಿ ವಕ್ಫ್ ಆಸ್ತಿಯಾದ ಸಂಗತಿ ಅವುಗಳ ಮಾಲೀಕರನ್ನು ಬೆಚ್ಚಿಬೀಳಿಸುತ್ತಿದೆ.