ಯೋಧರ ಕುಟುಂಬಕ್ಕೆ ವಕ್ಫ್ ಭೂಮಿ: ಜೆಪಿಸಿಗೆ ಉ.ಖಂಡ ವಕ್ಫ್ ಮಂಡಳಿ ಶಿಫಾರಸು
Oct 31 2024, 12:47 AM IST ವಕ್ಫ್ ಭೂಮಿ ದೇಶವ್ಯಾಪಿ ವಿವಾದಕ್ಕೆ ಕಾರಣವಾಗಿರುವಾಗಲೇ, ರಾಜ್ಯದಲ್ಲಿನ ವಕ್ಫ್ ಭೂಮಿಯನ್ನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಕುಟುಂಬಕ್ಕೆ ನೀಡುವಂತೆ ಉತ್ತರಾಖಂಡದ ವಕ್ಫ್ ಮಂಡಳಿ, ಸಂಸತ್ತಿನ ಸ್ಥಾಯಿ ಸಮಿತಿಗೆ ಸಲಹೆ ನೀಡಿದೆ.