ವನ್ಯಜೀವಿ ಕೇಸಲ್ಲಿದ್ದವರ ರಕ್ಷಿಸಿದ್ದೇ ಬೊಮ್ಮಾಯಿ: ಹರೀಶ್ ಕಿಡಿ
Oct 19 2025, 01:00 AM ISTವನ್ಯಪ್ರಾಣಿಗಳ ಕೇಸ್‌ನಲ್ಲಿ ಜೈಲಿನಲ್ಲಿ ಇರಬೇಕಾದವರು ಇಂದು ಹೊರಗಿರಲು ನಮ್ಮದೇ ಸರ್ಕಾರದಲ್ಲಿ ಮುಖ್ಯಮಂತ್ರಿ, ಗೃಹಮಂತ್ರಿ, ಅರಣ್ಯ ಸಚಿವರಾಗಿದ್ದವರು ಕಾರಣವಾಗಿದ್ದಾರೆ. ಇಂತಹವರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಸ್ವಪಕ್ಷದ ಬಸವರಾಜ ಬೊಮ್ಮಾಯಿ ಇತರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.