ಆಡಿಟ್ ವರದಿ ಸಲ್ಲಿಸದ 2 ಸಾವಿರ ಬಿಲ್ಡರ್ ಗಳಿಗೆ ರೇರಾ ನೋಟಿಸ್ ಜಾರಿ
Mar 06 2024, 02:25 AM ISTರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಆಡಿಟ್ ವರದಿ ಸಲ್ಲಿಸದ ಸುಮಾರು 1,500 - 2,000 ಸಾವಿರ ಬಿಲ್ಡರ್ಗಳು, ಪ್ರಮೋಟರ್ಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.