ಜಾತಿಗಣತಿ ವರದಿ ಜಾರಿಗೆ ಹಿಂದೇಟು ಹಾಕದಿರಿ: ಡಿಎಸ್ಸೆಸ್ ಜಿಲ್ಲಾ ಘಟಕ
Jan 19 2024, 01:47 AM ISTರಾಜ್ಯ ಸರ್ಕಾರವು ಜಾತಿಗಣತಿ ವರದಿ ಅಂಗೀಕರಿಸಿ, ಜಾರಿಗೊಳಿಸಬೇಕು. ರಾಜ್ಯದಲ್ಲಿ ಕೈಗೊಂಡ ಜಾತಿ, ಶೈಕ್ಷಣಿಕ, ಸಾಮಾಜಿಕ, ಸ್ಥಿತಿಗತಿ ಕುರಿತ ವರದಿ ಜಾರಿಗೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಿಂದೇಟು ಹಾಕಬಾರದು. ಕಾಂತರಾಜು ವರದಿ ತಕ್ಷಣವೇ ಜಾರಿಗೊಳಿಸಬೇಕು.