ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಎಪಿಎಂಸಿ ಕಾಯ್ದೆ: ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಕೆ: ಸಚಿವ ಶಿವಾನಂದ ಪಾಟೀಲ್
Jan 04 2024, 01:45 AM IST
ರೈತರ, ವರ್ತಕರ ಹಾಗೂ ಜನಸಾಮಾನ್ಯರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದು, ಎಪಿಎಂಸಿ ಕಾಯ್ದೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
ಎಪಿಎಂಸಿ ಕಾಯ್ದೆ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಕೆ: ಸಚಿವ ಶಿವಾನಂದ ಪಾಟೀಲ್
Jan 04 2024, 01:45 AM IST
ಕರ್ನಾಟಕ ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸುವ ಮುನ್ನ ಎಲ್ಲಾ ಜಿಲ್ಲೆಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸಿ, ವರದಿಯನ್ನು ರೂಪಿಸಿ ಸರ್ಕಾರಕ್ಕೆ ಅದನ್ನು ಮಂಡಿಸಲು ನಿರ್ಧರಿಸಿದ್ದು ಅದರಂತೆ ಸಮಿತಿ ಕೆಲಸ ಮಾಡುತ್ತಿದೆ ಎಂದು ಸಚಿವರು ತಿಳಿಸಿದರು.
ಜಂಟಿ ಸರ್ವೇ ನಡೆಸಿ ವರದಿ ನೀಡಿ: ಸಿಎಂ ಸಿದ್ದು
Dec 28 2023, 01:45 AM IST
ಅರಣ್ಯ ಭೂಮಿ ಸರ್ವೇ, ಬರ ಪರಿಸ್ಥಿತಿ, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ತಮ ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಸರ್ಕಾರದಿಂದ ಶೀಘ್ರ ಕಾಂತರಾಜ್ ವರದಿ ಸ್ವೀಕಾರ: ತಂಗಡಗಿ
Dec 25 2023, 01:30 AM IST
ರಾಜ್ಯ ಹಿಂದುಳಿದ ವರ್ಗ ಆಯೋಗದ ಇನ್ನೂ ಬಿಡುಗಡೆಯಾಗದ ಜಾತಿ ಗಣತಿ ಅಥವಾ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸ್ವೀಕಾರಕ್ಕೆ ಮುಂಚೆಯೇ ವಿರೋಧಿಸುತ್ತಿರುವುದು ಸರಿಯಲ್ಲ
ಸದಾಶಿವ ಆಯೋಗದ ವರದಿ ಜಾರಿಯಾಗಲಿ
Dec 19 2023, 01:45 AM IST
ಮಾದಿಗ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ಧಿಯಾಗಲು ಸದಾಶಿವ ಆಯೋಗ ಜಾರಿಯಾಗಬೇಕು. ಸರ್ಕಾರಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯ ಜನತೆ ಜಾಗೃತರಾಗಬೇಕು ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.
ಅವೈಜ್ಞಾನಿಕ ಸದಾಶಿವ ಆಯೋಗ ವರದಿ ರದ್ದುಪಡಿಸಿ
Dec 18 2023, 02:00 AM IST
Reservation Conservation Union menmbers protest, opp dc office smg, dist president nanya naik, ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯಾನಾಯ್ಕ್, shimoga news
ಕಮಲೇಶಚಂದ್ರ ವರದಿ ಜಾರಿಗೊಳಿಸಿ ಸೌಲಭ್ಯಗಳ ನೀಡಿ
Dec 18 2023, 02:00 AM IST
Rural Postal Dept Employees, ಎಚ್.ಆರ್.ಭಾಸ್ಕರ ಶೆಟ್ಟಿ, Divisional Secretory, ಆದರ್ಶ ಹುಂಚದಕಟ್ಟೆ, youth Congress, thirthahalli news
ಸದ್ಯಕ್ಕೆ ಜಾತಿಗಣತಿ ವರದಿ ಬಿಡುಗಡೆ ಮಾಡಲ್ಲ
Dec 17 2023, 01:45 AM IST
ರಾಜ್ಯದಲ್ಲಿ ಹಿಂದೆ ಕೈಗೊಂಡ ಜಾತಿಗಣತಿ ವರದಿ ಅಂಗೀಕರಿಸದಂತೆ, ಬಿಡುಗಡೆ ಮಾಡದಂತೆ ಬೆಳಗಾವಿಯಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯಗೆ ಮಹಾಸಭಾದಿಂದ ಎಲ್ಲಾ ಶಾಸಕರ ಸಹಿ ಮಾಡಿ, ಕೊಟ್ಟಿದ್ದೇವೆ: ಶಾಸಕ ಶಾಮನೂರು ಹೇಳಿಕೆ
ಬಚ್ಚನ್ ಮನೆಯಿಂದ ಹೊರಬಂದ ಐಶ್ವರ್ಯಾ ರೈ?: ಮಾಧ್ಯಮ ವರದಿ
Dec 16 2023, 02:00 AM IST
ಜನಪ್ರಿಯ ಬಾಲಿವುಡ್ ಜೋಡಿ ನಟ ಅಭಿಷೇಕ್ ಬಚ್ಚನ್ ಮತ್ತು ಮತ್ತು ನಟಿ ಐಶ್ವರ್ಯಾ ರೈ ಮಧ್ಯೆ ಮನಸ್ತಾಪವಾಗಿದೆ ಎಂಬ ವದಂತಿ ಬೆನ್ನಲ್ಲೇ ಐಶ್ವರ್ಯಾ, ತಮ್ಮ ಮಾವ ಅಮಿತಾಭ್ ಬಚ್ಚನ್ ಮನೆಯಿಂದ ಶುಕ್ರವಾರ ಹೊರನಡೆದಿದ್ದಾರೆ ಎಂದು ಝೂಮ್ ಟೀವಿ ಹಾಗೂ ಇತರ ಕೆಲವು ಇಂಗ್ಲಿಷ್ ವೆಬ್ಸೈಟ್ಗಳು ವರದಿ ಮಾಡಿವೆ
ಸದಾಶಿವ ಆಯೋಗ ವರದಿ ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ
Dec 16 2023, 02:00 AM IST
ಚಿಂಚೋಳಿಯಲ್ಲಿ ಒಕ್ಕೂಟದ ತಾಲೂಕು ಸಮಿತಿ ಮುಖಂಡರು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
< previous
1
...
38
39
40
41
42
43
44
45
46
next >
More Trending News
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ