ಅಮರದೇವರಗುಡ್ಡ ಗೊಲ್ಲರಹಟ್ಟಿಯಲ್ಲಿ 18 ವಾಂತಿ ಭೇದಿ ಪ್ರಕರಣ ಪತ್ತೆ
Apr 12 2024, 01:03 AM ISTಅಮರದೇವರಗುಡ್ಡ ಗೊಲ್ಲರಹಟ್ಟಿಯ ಈರಮ್ಮ, ನಿಂಗಮ್ಮ, ಸುಷ್ಮಾ, ಮಂಜಮ್ಮ, ವಿಜಯಲಕ್ಷ್ಮಿ, ಮಂಜುಳಾ, ನಾಗಮ್ಮ, ಚಿತ್ತಪ್ಪ, ಕೃಷ್ಣಮೂರ್ತಿ, ರಾಧಿಕಾ, ಸಾವಿತ್ರಮ್ಮ, ಚಿತ್ತಪ್ಪ ಸೇರಿ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.