ಧರಣಿ ವೇಳೆ ವಾಲ್ಮೀಕಿ, ಅಂಬೇಡ್ಕರ್ ಭಾವಚಿತ್ರ ನಾಪತ್ತೆ!
Jan 22 2024, 02:19 AM ISTಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವಿಗೆ ಕಳೆದ 12 ದಿನದಿಂದಲೂ ನಾಯಕ ಸಮಾಜದವರು ಹಗಲು ರಾತ್ರಿ ಧರಣಿ ನಡೆಸಿದರು. ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದೇ, ಮತ್ತೊಂದು ಸಮುದಾಯದವರ ಪರ ನಿಂತಿದ್ದಾರೆಂಬ ಅಸಮಾಧಾನ ಸಹಜವಾಗಿಯೇ ಇತ್ತು. ಗ್ರಾಪಂನಲ್ಲೂ ಅಧಿಕಾರಿ, ಸಿಬ್ಬಂದಿ ಮತ್ತೊಂದು ಸಮುದಾಯದವರಾಗಿದ್ದು, ಪುತ್ಥಳಿ ವಿಚಾರದಲ್ಲಿ ಗ್ರಾಮದ ಸಾಮರಸ್ಯ ಕದಡುತ್ತಿರುವ ಪಿಡಿಒ ಸೇರಿ ಅಧಿಕಾರಿ, ಸಿಬ್ಬಂದಿಗಳ ಬೇರೆಡೆಗೆ ವರ್ಗಾಯಿಸಬೇಕು.