‘ವಾಲ್ಮೀಕಿ ಜಯಂತಿಯನ್ನು ಗೌರವಯುತವಾಗಿ ಆಚರಿಸೋಣ’
Oct 11 2023, 12:46 AM ISTಪ್ರತಿಯೊಬ್ಬರಲ್ಲೂ ಅವರವರ ಸಮುದಾಯದ ಬಗ್ಗೆ ಸ್ವಾಭಿಮಾನ ಹೆಚ್ಚಾಗಿದೆ. ಹಾಗಾಗಿ 28ರ ಮಹಷಿ೯ ವಾಲ್ಮೀಕಿ ಜಯಂತಿಯಲ್ಲಿ ನಾಯಕ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ನಾವೆಲ್ಲರೂ ಸೇರಿ ಮಹಷಿ೯ಗೆ ಗೌರವ ತರುವ ನಿಟ್ಟಿನಲ್ಲಿ ಕಾಯ೯ಕ್ರಮ ರೂಪಿಸೋಣ ಎಂದು ಶಾಸಕ ಎ.ಆರ್ ಕೖಷ್ಣಮೂತಿ೯ ಹೇಳಿದರು.