12 ದಿನದಲ್ಲಿ 237 ವಿದ್ಯುತ್ ಕಂಬಗಳು, 5 ಟಿಸಿ ಧರೆಗೆ : ಕತ್ತಲೆಯಲ್ಲಿ ಕೆಲವು ಗ್ರಾಮ
Jul 23 2024, 12:42 AM ISTನರಸಿಂಹರಾಜಪುರ, ಕಳೆದ 12 ದಿನದಿಂದ ಸುರಿದ ಮಳೆ, ಗಾಳಿಗೆ 237 ವಿದ್ಯುತ್ ಕಂಬ, 5 ಟ್ರಾನ್ಸ್ ಫಾರಂ ಉರುಳಿ ಬಿದ್ದಿದ್ದು ಗ್ರಾಹಕರಿಗೆ ವಿದ್ಯುತ್ ನೀಡಲು ಮೆಸ್ಕಾಂ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.