ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ಸಚಿವರು
Jun 18 2024, 12:47 AM ISTಮಿನಿ ವಿಧಾನಸೌಧ, ನ್ಯಾಯಾಲಯ ಸಂಕೀರ್ಣ, ಪುರಸಭೆ ಕಾರ್ಯಾಲಯ ಮತ್ತು ಸರ್ಕಾರದ ವಿವಿಧ ಕಚೇರಿ ನಿರ್ಮಾಣಕ್ಕೆ ಅವಶ್ಯ ಸ್ಥಳ ಪರಿಶೀಲನೆ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳ ತಂಡದೊಂದಿಗೆ ಸೋಮವಾರ ಇಲ್ಲಿ ನಡೆಸಿದರು.