ಲ್ಯಾಂಡಿಂಗ್ ವೇಳೆ ವಿಮಾನ ಉಲ್ಟಾಪಲ್ಟಾ ಆದರೂ 80 ಜನ ಬಚಾವ್
Feb 19 2025, 12:45 AM IST76 ಪ್ರಯಾಣಿಕರು ಮತ್ತು 4 ಸಿಬ್ಬಂದಿಗಳಿದ್ದ ವಿಮಾನವೊಂದು ಸೋಮವಾರ ಕೆನಡಾದ ಟೊರಾಂಟೋ ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದೆ. ಅಪಘಾತದ ತೀವ್ರತೆಗೆ ಬೆಂಕಿ ಹತ್ತಿಕೊಂಡು, ವಿಮಾನ ಪೂರ್ಣ ಉಲ್ಟಾಪಲ್ಟಾ ಆದರೂ ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.