ಪುಣೆಯಿಂದ ಬೆಂಗಳೂರಿಗೆ ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್!
Oct 04 2024, 01:07 AM ISTಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಕೆಲಸದ ಅವಧಿ ಮುಗಿದಿದೆ ಎನ್ನುವ ಕಾರಣ ನೀಡಿ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ವಿಮಾನ 5 ಗಂಟೆ ವಿಳಂಬವಾಗಿ ಟೇಕಾಫ್ ಆದ ಘಟನೆ ನಡೆದಿದೆ.