• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಟಿ20 ವಿಶ್ವಕಪ್‌: ಕೊನೆ ಬಾಲ್‌ ಥ್ರಿಲ್ಲರ್‌ನಲ್ಲಿ ಆಫ್ರಿಕಾಕ್ಕೆ ನೇಪಾಳ ಶರಣು

Jun 16 2024, 01:55 AM IST
1 ರನ್‌ನಿಂದ ವೀರೋಚಿತ ಸೋಲು ಕಂಡ ನೇಪಾಳ. ದಕ್ಷಿಣ ಆಫ್ರಿಕಾ 7 ವಿಕೆಟ್‌ಗೆ 115 ರನ್‌. ನೇಪಾಳ 114/7. ಕೊನೆ ಎಸೆತದಲ್ಲಿ 2 ರನ್‌ ಬೇಕಿದ್ದಾಗ ನೇಪಾಳ ಬ್ಯಾಟರ್‌ ರನೌಟ್‌.

ಭಾರತ vs ಕೆನಡಾ ವಿಶ್ವಕಪ್‌ ಪಂದ್ಯ ಮಳೆಗೆ ಆಹುತಿ!

Jun 16 2024, 01:51 AM IST
ಫ್ಲೋರಿಡಾದಲ್ಲಿ ನಿಲ್ಲದ ಮಳೆರಾಯನ ಕಾಟ. ಮೈದಾನ ಸಂಪೂರ್ಣ ಒದ್ದೆ. ಹೀಗಾಗಿ ಟಾಸ್‌ ಕೂಡಾ ಕಾಣದೆ ಟಿ20 ವಿಶ್ವಕಪ್‌ ಪಂದ್ಯ ಸ್ಥಗಿತ

ಟಿ20 ವಿಶ್ವಕಪ್‌: ಆಫ್ಘನ್‌ ಇನ್‌, ನ್ಯೂಜಿಲೆಂಡ್‌ ಔಟ್‌!

Jun 15 2024, 01:09 AM IST
ಪಪುವಾ ವಿರುದ್ಧ 7 ವಿಕೆಟ್‌ನಿಂದ ಗೆದ್ದ ಸೂಪರ್‌-8ಕ್ಕೇರಿದ ಅಫ್ಘಾನಿಸ್ತಾನ. ಸತತ 2 ಪಂದ್ಯದಲ್ಲಿ ಸೋತಿರುವ ನ್ಯೂಜಿಲೆಂಡ್‌ ಟೂರ್ನಿಯಿಂದ ಅಧಿಕೃತವಾಗಿ ಹೊರಕ್ಕೆ.

ಟಿ20 ವಿಶ್ವಕಪ್‌ ಸೂಪರ್‌-8: ಉಳಿದ 2 ಸ್ಥಾನಕ್ಕೆ 4 ತಂಡಗಳ ನಡುವೆ ಜಿದ್ದಾಜಿದ್ದಿ!

Jun 15 2024, 01:01 AM IST
ಭಾರತ, ಆಸ್ಟ್ರೇಲಿಯಾ ಸೇರಿ ಒಟ್ಟು 6 ತಂಡಗಳ ಸೂಪರ್‌-8 ಸ್ಥಾನ ಅಧಿಕೃತ. ಇನ್ನುಳಿದ 2 ಸ್ಥಾನಕ್ಕೆ ಇಂಗ್ಲೆಂಡ್‌, ಸ್ಕಾಟ್ಲೆಂಡ್‌, ಬಾಂಗ್ಲಾದೇಶ, ನೆದರ್‌ಲೆಂಡ್ಸ್ ನಡುವೆ ಪೈಪೋಟಿ ಇದೆ.

ಅವಕಾಶ ಸಿಗದ್ದಕ್ಕೆ ಟಿ 20 ವಿಶ್ವಕಪ್‌ ತೊರೆದು ಶುಭ್‌ಮನ್‌, ಆವೇಶ್‌ ಭಾರತಕ್ಕೆ ವಾಪಸ್‌?

Jun 14 2024, 01:01 AM IST
ಮುಖ್ಯ ತಂಡದಲ್ಲಿರುವ ಆಟಗಾರರಿಗೆ ಗಾಯವಾಗಿ, ಟೂರ್ನಿಯಿಂದ ಹೊರಬೀಳದ ಹೊರತು ಮೀಸಲು ತಂಡದಲ್ಲಿರುವವರಿಗೆ ಅವಕಾಶ ಸಿಗಲ್ಲ. ಆದರೆ ಖಲೀಲ್‌ ಅಹ್ಮದ್‌, ರಿಂಕು ಸಿಂಗ್‌ ಸೂಪರ್‌-8 ಹಂತದಲ್ಲೂ ತಂಡದ ಜೊತೆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶ್ವಕಪ್‌ ಬಳಿಕ ನ್ಯೂಯಾರ್ಕ್‌ ಸ್ಟೇಡಿಯಂ ಸಂಪೂರ್ಣ ಧ್ವಂಸ?

Jun 13 2024, 12:50 AM IST
₹250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕ್ರೀಡಾಂಗಣ. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿತ್ತು.

ಟಿ20 ವಿಶ್ವಕಪ್‌: ಭಾರತಕ್ಕಿಂದು ಅಮೆರಿಕ ಸವಾಲು

Jun 12 2024, 01:45 AM IST
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಇಂದು ಎದುರಾಗಲಿದೆ ಅಮೆರಿಕ ಸವಾಲು. ಹ್ಯಾಟ್ರಿಕ್‌ ಗೆಲುವಿನ ಮೇಲೆ ಕಣ್ಣಿಟ್ಟಿದೆ ಟೀಂ ಇಂಡಿಯಾ. ಇಂದು ಗೆದ್ದರೆ ಸೂಪರ್‌-8 ಹಂತಕ್ಕೆ ಅಧಿಕೃತ ಪ್ರವೇಶ.

ಟಿ20 ವಿಶ್ವಕಪ್‌: ಲಂಕಾಕ್ಕೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನೇಪಾಳ ಚಾಲೆಂಜ್‌

Jun 12 2024, 12:35 AM IST
ಮಾಜಿ ಚಾಂಪಿಯನ್‌ ಶ್ರೀಲಂಕಾಗೆ ಶಾಕ್‌ ನೀಡುತ್ತಾ ನೇಪಾಳ? ಟಿ20 ವಿಶ್ವಕಪ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಲಂಕಾಕ್ಕೆ ಎದುರಾಗಲಿದೆ ನೇಪಾಳ ಸವಾಲು.

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾಗೆ ಇಂದು ನಮೀಬಿಯಾ ಸವಾಲು

Jun 12 2024, 12:30 AM IST
ಇಂದು ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಗೆ ಎದುರಾಗಲಿದೆ ನಮೀಬಿಯಾ ಸವಾಲು. ಕಾಂಗರೂ ಪಡೆಗೆ ಹ್ಯಾಟ್ರಿಕ್‌ ಜಯದ ಜೊತೆಗೆ ಸೂಪರ್‌-8 ಹಂತಕ್ಕೆ ಪ್ರವೇಶಿಸುವ ಗುರಿ.

ಟಿ20 ವಿಶ್ವಕಪ್‌: ಡಚ್‌ ಶಾಕ್‌ನಿಂದ ಪಾರಾಗಿ ಗೆದ್ದ ದಕ್ಷಿಣ ಆಫ್ರಿಕಾ!

Jun 09 2024, 01:44 AM IST
ನೆದರ್‌ಲೆಂಡ್ಸ್‌ 20 ಓವರಲ್ಲಿ 9 ವಿಕೆಟ್‌ ಕಳೆದುಕೊಂಡು 103 ರನ್‌ ಕಲೆಹಾಕಿತು. ಸುಲಭ ಗುರಿ ಸಿಕ್ಕರೂ ಗೆಲುವು ಸುಲಭದಲ್ಲಿ ಆಫ್ರಿಕಾಕ್ಕೆ ಒಲಿಯಲಿಲ್ಲ. 18.5 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ ಜಯ ಗಳಿಸಿತು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved