ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಹಲವು ಮೊದಲುಗಳಿಗೆ ಸಾಕ್ಷಿ ಆಗುತ್ತಿದೆ ಈ ಬಾರಿ ಟಿ20 ವಿಶ್ವಕಪ್
Jun 09 2024, 01:40 AM IST
ಕೆಲ ತಂಡಗಳು ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿ ಗೆಲುವು ದಾಖಲಿಸಿವೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಕ್ರಮವಾಗಿ ಶ್ರೀಲಂಕಾ, ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್‌ನ ಮೊದಲ ಗೆಲುವು ಕಂಡಿವೆ.
ವಿಶ್ವಕಪ್: ಕಿವೀಸ್‌ಗೆ 84 ರನ್ ಸೋಲಿನ ಆಘಾತ ನೀಡಿದ ಆಫ್ಘನ್!
Jun 09 2024, 01:37 AM IST
ಗುರ್ಬಾಜ್, ಜದ್ರಾನ್ ಆಕರ್ಷಕ ಆಟದಿಂದಾಗಿ ಆಫ್ಘನ್ 6 ವಿಕೆಟ್‌ಗೆ 159 ರನ್ ಕಲೆಹಾಕಿತು. ಬಳಿಕ ಆಫ್ಘನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 75ಕ್ಕೆ ಆಲೌಟ್ ಆಯಿತು.
ಟಿ20 ವಿಶ್ವಕಪ್: ಇಂದು ಭಾರತ vs ಪಾಕ್ ಹೈವೋಲ್ಟೇಜ್ ಕದನ!
Jun 09 2024, 01:33 AM IST
ನ್ಯೂಯಾರ್ಕ್‌ನಲ್ಲಿ ಬದ್ಧವೈರಿಗಳ ಮುಖಾಮುಖಿ. ಭಾರತಕ್ಕೆ ಸತತ 2ನೇ ಜಯದೊಂದಿಗೆ ಸೂಪರ್-8ನತ್ತ ದಾಪುಗಾಲಿಡುವ ಗುರಿ. ಅಮೆರಿಕಕ್ಕೆ ಶರಣಾಗಿ ಕುಗ್ಗಿರುವ ಪಾಕ್‌ಗೆ ಪುಟಿದೇಳಬೇಕಾದ ಒತ್ತಡ. ಇಂದು ಸೋತರೆ ಗುಂಪು ಹಂತದಲ್ಲೇ ಹೊರಬೀಳುವ ಆತಂಕ.
ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಅಮೆರಿಕ ‘ಸೂಪರ್’ ಶಾಕ್!
Jun 08 2024, 12:37 AM IST
ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ಗೆ ಬೆಲೆತೆತ್ತ ಪಾಕಿಸ್ತಾನ. ಪಾಕ್ 159/7, ಯುಎಸ್‌ಎ 159/3 । ಪಂದ್ಯ ಟೈ, ಸೂಪರ್ ಓವರ್‌ನಲ್ಲಿ ಅಮೆರಿಕಕ್ಕೆ ಒಲಿದ ಗೆಲುವು.
ಅಮೆರಿಕದ ಟಿ20 ವಿಶ್ವಕಪ್ ಯಶಸ್ಸಿನ ಹಿಂದೆ ಭಾರತೀಯರ ಪಾತ್ರ
Jun 08 2024, 12:33 AM IST
ಈ ಬಾರಿ ಟಿ20 ವಿಶ್ವಕಪ್‌ನ ಯುಎಸ್ಎ ತಂಡದಲ್ಲಿದ್ದಾರೆ ಕನ್ನಡಿಗ ಸೇರಿ ಭಾರತ ಮೂಲದ 7 ಆಟಗಾರರು. ಪಾಕ್ ವಿರುದ್ಧ ಐತಿಹಾಸಿಕ ಗೆಲುವಿನಲ್ಲಿ ಭಾರತೀಯರ ಪ್ರಮುಖ ಪಾತ್ರ.
ಟಿ20 ವಿಶ್ವಕಪ್: ಆಸ್ಟ್ರೇಲಿಯಾ vs ಇಂಗ್ಲೆಂಡ್ ಹೈವೋಲ್ಟೆಜ್ ಪಂದ್ಯ ಇಂದು
Jun 08 2024, 12:30 AM IST
ಮೊದಲ ಜಯಕ್ಕೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಾತರ. ಸ್ಕಾಟ್ಲೆಂಡ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಇಂಗ್ಲೆಂಡ್, ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 1 ಅಂಕ ಪಡೆದಿತ್ತು.
ಟಿ 20 ವಿಶ್ವಕಪ್: ನ್ಯೂಯಾರ್ಕ್ ಸ್ಟೇಡಿಯಂ ಪಿಚ್ ಬಗ್ಗೆ ಭಾರತ ಅಸಮಾಧಾನ?
Jun 07 2024, 12:33 AM IST
ನ್ಯೂಯಾರ್ಕ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ಅಪಾಯಕಾರಿನಾ? ಪಿಚ್ ಸರಿಯಿಲ್ಲ ಎಂದು ದೂರು ನೀಡಿದ್ಯಾ ಟೀಂ ಇಂಡಿಯಾ? ಪಿಚ್ ಸರಿಯಿಲ್ಲ ಎಂದು ಐಸಿಸಿ ಒಪ್ಪಿಕೊಂಡಿದ್ದೇಕೆ?
ಟಿ20 ವಿಶ್ವಕಪ್: ಆಸೀಸ್‌ಗೆ ಸುಲಭದ ತುತ್ತಾದ ಒಮಾನ್
Jun 07 2024, 12:31 AM IST
ಒಮಾನ್ ವಿರುದ್ಧ ಗೆಲುವು ಸಾಧಿಸಿ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ ಆಸ್ಟ್ರೇಲಿಯಾ. ಆಸೀಸ್‌ಗೆ ಮಾರ್ಕಸ್ ಸ್ಟೋಯ್ನಿಸ್ ಆಲ್ರೌಂಡ್ ಆಟದ ಆಸರೆ.
20 ವಿಶ್ವಕಪ್: ಮಾಜಿ ಚಾಂಪಿಯನ್ಸ್ ಆಸೀಸ್, ಪಾಕ್‌ಗೆ ಶುಭಾರಂಭ ಗುರಿ
Jun 06 2024, 12:30 AM IST
ಇಂದು ಆಸ್ಟ್ರೇಲಿಯಾಕ್ಕೆ ಒಮಾನ್ ಸವಾಲು ಎದುರಾಗಲಿದ್ದು, ಪಾಕಿಸ್ತಾನ ತಂಡದ ಆತಿಥೇಯ ಅಮೆರಿಕ ವಿರುದ್ಧ ಸೆಣಸಲಿದೆ. ಮತ್ತೊಂದು ಪಂದ್ಯದಲ್ಲಿ ಪಪುವಾ ನ್ಯೂ ಗಿನಿ ಹಾಗೂ ಉಗಾಂಡ ಮುಖಾಮುಖಿಯಾಗಲಿವೆ.
ಟಿ20 ವಿಶ್ವಕಪ್: ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ vs ಸ್ಕಾಟ್ಲೆಂಡ್
Jun 04 2024, 12:32 AM IST
ಗೆಲುವಿನೊಂದಿಗೆ ಟೂರ್ನಿಗೆ ಕಾಲಿಡಲು ಇಂಗ್ಲೆಂಡ್ ಕಾತರ. ಹಾಲಿ ಚಾಂಪಿಯನ್ ತಂಡಕ್ಕೆ ಮೊದಲ ಪಂದ್ಯದಲ್ಲೇ ಶಾಕ್ ನೀಡುತ್ತಾ ಸ್ಕಾಟ್ಲೆಂಡ್?
< previous
1
2
3
4
5
6
7
8
9
10
11
next >
More Trending News
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ