• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಟಿ20 ವಿಶ್ವಕಪ್‌: ಭಾರತ vs ಪಾಕ್‌ ಪಂದ್ಯದ ಟಿಕೆಟ್‌ಗೆ ನಿಲ್ಲದ ಡಿಮ್ಯಾಂಡ್‌!

May 21 2024, 12:45 AM IST
ಟಿ20 ವಿಶ್ವಕಪ್‌ನ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಎಲ್ಲಿಲ್ಲದ ಡಿಮ್ಯಾಂಡ್‌. ಲಕ್ಷ ಲಕ್ಷ ರು.ಗೆ ಸೇಲಾಗುತ್ತಿದೆ ಟಿಕೆಟ್‌ಗಳು. ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳಲ್ಲಿ 10 ಪಟ್ಟು ಹೆಚ್ಚು ಮೊತ್ತಕ್ಕೆ ಟಿಕೆಟ್‌ಗಳ ಮಾರಾಟ. ಬದ್ಧವೈರಿಗಳ ಪಂದ್ಯಕ್ಕೆ ಜಗತ್ತಿನಾದ್ಯಂತ ಕಾಯುತ್ತಿದ್ದಾರೆ ಫ್ಯಾನ್ಸ್‌.

ಟಿ20 ವಿಶ್ವಕಪ್‌: ಮೇ 25ರಂದು ಭಾರತದ ಮೊದಲ ಬ್ಯಾಚ್‌ ಅಮೆರಿಕಕ್ಕೆ

May 19 2024, 01:50 AM IST
ಟಿ20 ವಿಶ್ವಕಪ್‌ನಲ್ಲಿ ಆಡಲು ಮೇ 25ರಂದು ಹೊರಡಲಿದೆ ಭಾರತ ತಂಡದ ಮೊದಲ ಬ್ಯಾಚ್‌. ವಿಶ್ವಕಪ್‌ ಆರಂಭಕ್ಕೆ ಒಂದು ವಾರ ಮೊದಲೇ ಅಮೆರಿಕ ತಲುಪಲಿದ್ದಾರೆ ನಾಯಕ ರೋಹಿತ್‌ ಶರ್ಮಾ. 2ನೇ ಬ್ಯಾಚ್‌ ಮೇ 27ಕ್ಕೆ ಪ್ರಯಾಣ.

ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಕಂಗೊಳಿಸಲಿದೆ ‘ನಂದಿನಿ’

May 16 2024, 12:51 AM IST
ಜೂನ್‌ನಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕನ್ನಡಿಗರ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ ಲಾಂಛನ ಐರ್ಲೆಂಡ್‌ ಮತ್ತು ಸ್ಕಾಟ್ಲೆಂಡ್‌ ಆಟಗಾರರ ಜೆರ್ಸಿಯ ಮೇಲೆ ರಾರಾಜಿಸಲಿದೆ ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ತಿಳಿಸಿದರು.

ಟಿ20 ವಿಶ್ವಕಪ್‌: 2ನೇ ಸೆಮೀಸ್‌ಗಿಲ್ಲ ಮೀಸಲು ದಿನ, ಭಾರತಕ್ಕೆ ಸಂಕಷ್ಟ?

May 15 2024, 01:41 AM IST
ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ಗೆ ಇರಲ್ಲ ಮೀಸಲು ದಿನ. ಮಳೆ ಬಂದು ಪಂದ್ಯಕ್ಕೆ ಅಡ್ಡಿಯಾದರೆ ಪಂದ್ಯ ಮುಗಿಸಲು ಹೆಚ್ಚುವರಿ 4 ಗಂಟೆ ಸಮಯಾವಕಾಶ. ಟೀಂ ಇಂಡಿಯಾಗೆ ಆಗಲಿದೆಯಾ ಸಮಸ್ಯೆ?

ಮಹಿಳಾ ಟಿ20 ವಿಶ್ವಕಪ್‌: ಅ.6ರಂದು ಭಾರತ vs ಪಾಕ್‌ ಫೈಟ್‌

May 06 2024, 12:44 AM IST
9ನೇ ಆವೃತ್ತಿ ಟೂರ್ನಿಯ ವೇಳಾಪಟ್ಟಿ ಪ್ರಕಟ. 2020ರ ರನ್ನರ್‌-ಅಪ್‌ ಭಾರತಕ್ಕೆ ‘ಬಿ’ ಗುಂಪಿನಲ್ಲಿ ಸ್ಥಾನ. ಬಾಂಗ್ಲಾದೇಶದಲ್ಲಿ ನಡೆಯಲಿರುವ ಟೂರ್ನಿ. 10 ತಂಡಗಳು ಭಾಗಿ.

ದಿವಂಗತ ಸೈಮಂಡ್ಸ್‌ ಮಕ್ಕಳಿಂದ ಆಸೀಸ್‌ ವಿಶ್ವಕಪ್‌ ತಂಡ ಪ್ರಕಟ!

May 02 2024, 12:22 AM IST
ಸೈಮಂಡ್ಸ್‌ 2022ರಲ್ಲಿ ಕಾರು ಅಪಘಾತದಲ್ಲಿ ನಿಧನರಾಗಿದ್ದರು. ಖ್ಯಾತ ಆಲ್ರೌಂಡರ್‌ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ, ಆ್ಯಂಡ್ರೂ ಸೈಮಂಡ್ಸ್‌ರ ಮಕ್ಕಳಿಂದ ತಂಡವನ್ನು ಪ್ರಕಟಗೊಳಿತು.

ಟಿ20 ವಿಶ್ವಕಪ್‌: ಐಪಿಎಲ್‌ ಹೀರೋಸ್‌ಗೆ ಚಾನ್ಸ್‌ ಕೊಡದ ಬಿಸಿಸಿಐ!

May 01 2024, 01:23 AM IST
ಟಿ20 ವಿಶ್ವಕಪ್‌ ತಂಡದಲ್ಲಿ ಹೊಸ ಮುಖಗಳಿಗೆ ಸಿಗದ ಅವಕಾಶ. ಅನಗತ್ಯ ಪ್ರಯೋಗ ಬೇಡ ಎಂದು ನಿರ್ಧಾರ ಮಾಡಿದ ಬಿಸಿಸಿಐ. ಅವಕಾಶಕ್ಕಾಗಿ ಇನ್ನೂ ಕಾಯಬೇಕಿದೆ ಮಯಾಂಕ್‌ ಯಾದವ್‌, ರಿಯಾನ್‌ ಪರಾಗ್‌, ಶಶಾಂಕ್‌ ಸಿಂಗ್‌, ಅಶುತೋಷ್‌ ಶರ್ಮಾ. ರಿಂಕು ಸಿಂಗ್‌ರನ್ನು ತಂಡದಿಂದ ಕೈಬಿಟ್ಟಿದ್ದೇಕೆ?

ಐಸಿಸಿ ಟಿ20 ವಿಶ್ವಕಪ್‌: ಇಂಗ್ಲೆಂಡ್‌ ಟೀಂಗೆ ಜೋಫ್ರಾ ಆರ್ಚರ್‌ ವಾಪಸ್‌

May 01 2024, 01:19 AM IST
ಐಸಿಸಿ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ತಂಡಗಳು ಪ್ರಕಟ. ಇಂಗ್ಲೆಂಡ್‌ ತಂಡಕ್ಕೆ ಜೋಸ್‌ ಬಟ್ಲರ್‌, ದ.ಆಫ್ರಿಕಾಕ್ಕೆ ಏಡನ್‌ ಮಾರ್ಕ್‌ರಮ್‌ ನಾಯಕ. ಇಂಗ್ಲೆಂಡ್ ತಂಡದಲ್ಲಿ ಟಿ20 ತಜ್ಞ ಬ್ಯಾಟರ್‌ಗಳ ದಂಡು. ದ.ಆಫ್ರಿಕಾ ತಂಡದಲ್ಲಿ ಇಬ್ಬರು ಹೊಸ ಪ್ರತಿಭೆಗಳಿಗೆ ಸ್ಥಾನ.

ಟಿ20 ವಿಶ್ವಕಪ್‌ ಸಮರಕ್ಕೆ ಟೀಂ ಇಂಡಿಯಾ ರೆಡಿ

May 01 2024, 01:19 AM IST
15 ಸದಸ್ಯರ ತಂಡಕ್ಕೆ ರೋಹಿತ್‌ ನಾಯಕ, ಪಾಂಡ್ಯ ಉಪನಾಯಕ. ಪಂತ್‌, ಸಂಜು ಸ್ಯಾಮ್ಸನ್‌ ಇಬ್ಬರಿಗೂ ಸ್ಥಾನ. ಕನ್ನಡಿಗ ಕೆ.ಎಲ್‌.ರಾಹುಲ್‌ಗಿಲ್ಲ ಚಾನ್ಸ್‌, ರಿಂಕು ಸಿಂಗ್‌ರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ ಬಿಸಿಸಿಐ. ಸ್ಫೋಟಕ ಬ್ಯಾಟರ್‌ ಶಿವಂ ದುಬೆಗೆ ಒಲಿದ ಅದೃಷ್ಟ

ಟಿ20 ವಿಶ್ವಕಪ್‌: ರೋಹಿತ್‌, ಕೊಹ್ಲಿಗೆ ಮಣೆ ಹಾಕಿದ ಬಿಸಿಸಿಐ!

May 01 2024, 01:17 AM IST
ಟಿ20 ವಿಶ್ವಕಪ್‌ಗೆ ಆಯ್ಕೆಯಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ. 2022ರ ವಿಶ್ವಕಪ್‌ ಬಳಿಕ ಟಿ20 ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಿರಿಯ ಆಟಗಾರರು. ಅನುಭವಿಗಳನ್ನು ಕೈಬಿಡುವ ಧೈರ್ಯ ಮಾಡದ ಬಿಸಿಸಿಐ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved