ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರ
Aug 21 2024, 12:35 AM IST
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹಿನ್ನೆಲೆ. ವಿಶ್ವಕಪ್‌ಗೆ ಆತಿಥ್ಯ ವಹಿಸಲು ಆಗಲ್ಲ ಎಂದಿದ್ದ ಬಿಸಿಸಿಐ. ಯುಎಇನಲ್ಲಿ ಅ.3ರಿಂದ ನಡೆಯಲಿರುವ ಟಿ20 ವಿಶ್ವಕಪ್.
ಅಮೆರಿಕದಲ್ಲಿ ವಿಶ್ವಕಪ್ ನಡೆಸಿದ ಐಸಿಸಿಗೆ ಕೋಟ್ಯಂತರ ರು. ನಷ್ಟ!
Jul 14 2024, 01:34 AM IST
ಕ್ರೀಡಾಭಿಮಾನಿಗಳನ್ನು ಸೆಳೆಯಲು ಟೂರ್ನಿ ವಿಫಲವಾಗಿದ್ದು, ಪ್ರೇಕ್ಷಕರ ಕೊರತೆ ಹಿನ್ನೆಲೆಯಲ್ಲಿ ನಿಗದಿತ ಮೊತ್ತಕ್ಕಿಂತ ಜಾಸ್ತಿ ಖರ್ಚಾಗಿದೆ. ಇದರ ಪ್ರಮಾಣ ಎಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ.
ವಿಶ್ವಕಪ್ ಗೆದ್ದು ಬಂದ ಆಟಗಾರರ ಜತೆ ಮೋದಿ ಉಪಹಾರ ಕೂಟ, ಸಂವಾದ
Jul 05 2024, 12:51 AM IST
2 ಗಂಟೆ ಟೀಂ ಇಂಡಿಯಾ ಜೊತೆ ಕಾಲ ಕಳೆದ ಪ್ರಧಾನಿ ಮೋದಿ. ವಿಶ್ವಕಪ್ ಗೆಲುವಿಗೆ ಅಭಿನಂದನೆ. ಆಟಗಾರರ ಜೊತೆ ಸಂವಾದ. ಫೋಟೋಶೂಟ್.
ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಇಂದು ತವರಿಗೆ ವಾಪಸ್
Jul 03 2024, 12:18 AM IST
ಟಿ20 ವಿಶ್ವಕಪ್ ಗೆದ್ದ ಭಾರತ ತಂಡ ಬುಧವಾರ ತವರಿಗೆ ಬಂದಿಳಿಯಲಿದೆ. ವಿಶೇಷ ವಿಮಾನದಲ್ಲಿ ಆಗಮಿಸುತ್ತಿರುವ ತಂಡಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತ ವಿಶ್ವಕಪ್ ಗೆಲುವಿಗೆ ಒಂದು ಬಲಿ!
Jul 01 2024, 01:52 AM IST
ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಶ್ವಕಪ್ ಗೆದ್ದ ಬೆನ್ನಲ್ಲೇ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಗೆ ಗುಡ್‌ಗೈ!
Jun 30 2024, 02:00 AM IST
ಇದು ಭಾರತದ ಪರವಾಗಿ ನನ್ನ ಕಡೆಯ ಟಿ20 ಪಂದ್ಯ, ನಾವು ಕಪ್ ಎತ್ತಲು ಬಯಸಿದ್ದೆವು ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಟಿ20 ಆಟ ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿಗೆ ಸೀಮಿತ ಸಾಧ್ಯತೆ.
ಚೊಚ್ಚಲ ವಿಶ್ವಕಪ್ ಫೈನಲ್‌ಗೆ ದ.ಆಫ್ರಿಕಾ ಲಗ್ಗೆ: ಆಫ್ಘನ್ ಕನಸು ನುಚ್ಚುನೂರು
Jun 28 2024, 12:52 AM IST
ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ಮೇಲೆ ಸವಾರಿ ಮಾಡಿ 9 ವಿಕೆಟ್‌ನಿಂದ ಭರ್ಜರಿಯಾಗಿ ಗೆದ್ದ ಹರಿಣ ಪಡೆ. ಆಫ್ರಿಕಾ ದಾಳಿಗೆ ಆಫ್ಘನ್ ಧೂಳೀಪಟ, 56ಕ್ಕೆ ಸರ್ವಪತನ. 8.5 ಓವರ್‌ನಲ್ಲೇ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ
ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಆಫ್ಘನ್ ಇನ್: ಆಸೀಸ್, ಬಾಂಗ್ಲಾ ಔಟ್!
Jun 26 2024, 12:40 AM IST
ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಅಫ್ಘಾನಿಸ್ತಾನ ಲಗ್ಗೆ. ಆಸ್ಟ್ರೇಲಿಯಾ, ಬಾಂಗ್ಲಾದೇಶಕ್ಕೆ ಭಾರಿ ನಿರಾಸೆ. ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ ಆಫ್ಘನ್.
ಟಿ20 ವಿಶ್ವಕಪ್: ಭಾರತ vs ಇಂಗ್ಲೆಂಡ್ ಸೆಮೀಸ್‌ಗೆ ಮಳೆ ಭೀತಿ!
Jun 26 2024, 12:34 AM IST
ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಶುರುವಾಗಿದೆ ಮಳೆ ಭೀತಿ. ಪಂದ್ಯ ವಾಶೌಟ್ ಆದರೆ ಫೈನಲ್ ಪ್ರವೇಶಿಸುತ್ತೆ ಭಾರತ. ಇಂಗ್ಲೆಂಡ್ ಪಾಳಯದಲ್ಲಿ ಶುರುವಾಗಿದೆ ಭಯ.
ಟಿ20 ವಿಶ್ವಕಪ್: ಹೇಗಿದೆ ಭಾರತ, ಆಸೀಸ್ ತಂಡಗಳ ಸೆಮೀಸ್ ರೇಸ್?
Jun 24 2024, 01:39 AM IST
ಸೂಪರ್-8 ಹಂತದ ಗುಂಪು-1ರಲ್ಲಿ ಸೆಮಿಫೈನಲ್ಗೇರಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಈ ಎಲ್ಲಾ 4 ತಂಡಗಳಿಗೂ ಅವಕಾಶವಿದೆ.
< previous
1
2
3
4
5
6
7
8
9
10
next >
More Trending News
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು