ಕ್ರಿಸ್ಮಸ್ ಶಾಂತಿ, ಪ್ರೀತಿ, ನೆಮ್ಮದಿ ಮೂಡಿಸಲಿ: ಬಿಷಪ್ ಸಂದೇಶ
Dec 22 2023, 01:30 AM ISTಮೊದಲು ಶಾಂತಿ ನಮ್ಮ ಹೃದಯದಲ್ಲಿ ಮೂಡಿ ಬರಬೇಕು. ಬಳಿಕ ಎಲ್ಲೆಡೆ ಪಸರಿಸಬೇಕು. ಮನುಷ್ಯರ ನಡುವೆ ಜಾತಿ, ಮತ, ಧರ್ಮವನ್ನು ಮೀರಿ ಪರಸ್ಪರ ಗೌರವದೊಂದಿಗೆ, ಶಾಂತಿ, ಪ್ರೀತಿಯೊಂದಿಗೆ ಬದುಕಬೇಕಾಗಿದೆ. ಈ ಜಗತ್ತನ್ನು ಸರ್ವ ಜನರ ಶಾಂತಿಯ ತೋಟವಾಗಿ ಪರಿವರ್ತಿಸಬೇಕಾಗಿದೆ ಎಂದು ಮಂಗಳೂರು ಬಿಷಪ್ ಪೀಟರ್ರ್ ಪೌಲ್ಲ್ ಸಲ್ದಾನ ಅಭಿಪ್ರಾಯಪಟ್ಟಿದ್ದಾರೆ.