ಗ್ರಾಮಗಳಲ್ಲಿ ದೇವಾಲಯ ಬದಲಿಗೆ ಶಾಲೆ ಕಟ್ಟಿ
Dec 29 2024, 01:20 AM ISTಹೊನ್ನಾಳಿ: ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಿಸುವ ಬದಲಿಗೆ ಆಸ್ಪತ್ರೆಗಳು, ಶಾಲೆಗಳ ನಿರ್ಮಾಣ ಮಾಡಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಮೂಲಕ ಇಡೀ ಸಮಾಜದ ಅಭಿವೃದ್ಧಿಗೆ ಎಲ್ಲಾ ವರ್ಗದ ಜನ ಮುಂದಾಗಬೇಕು ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.