ಮನುಷ್ಯನ ಪರಿಪೂರ್ಣತೆಗೆ ಶಿಕ್ಷಣ ಮೂಲ ಬುನಾದಿ
Dec 05 2024, 12:31 AM ISTಮನುಷ್ಯನ ಪರಿಪೂರ್ಣತೆಗೆ ಶಿಕ್ಷಣವೇ ಮೂಲ ಬುನಾದಿಯಾಗಿದ್ದು, ಆಧುನಿಕ ಯುಗದಲ್ಲಿ ಪರಿಣಾಮಕಾರಿ ಶಿಕ್ಷಣಕ್ಕೆ ಮೂಲ ಮೌಲ್ಯಗಳನ್ನು ಅನುಸರಿಸಿಬೇಕು. ಆ ನಿಟ್ಟಿನಲ್ಲಿ ಸಂಘದಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.