ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ ಕೊರತೆಯಿಂದ ಸೈದ್ಧಾಂತಿಕ ನೆಲೆ ಮಾಯ-ಕುಲಪತಿ ಭಾಸ್ಕರ
Sep 11 2024, 01:02 AM ISTಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಹಿರಿಯರ ಆದರ್ಶಪ್ರಾಯ ನಿದರ್ಶನಗಳು ಗೌಣವಾಗುತ್ತಿದ್ದು, ಹಣದ ಆದಾಯವೇ ವಿಜೃಂಭಿಸುತ್ತಿದೆ. ನೈತಿಕ ಶಿಕ್ಷಣ ಕೊರತೆಯಿಂದ ಬದುಕಿನಲ್ಲಿ ಸೈದ್ಧಾಂತಿಕ ನೆಲೆ ಕಳೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಜೀವನ ಗೊಂದಲಮಯ ಮಾಡಿಕೊಂಡಿದ್ದಾರೆ ಎಂದು ಗೋಟಗೋಡಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಕಳವಳ ವ್ಯಕ್ತಪಡಿಸಿದರು.