ಪೌರ ಕಾರ್ಮಿಕರೇ..ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ: ಶಾಸಕ ಎಚ್.ಎಂ.ಗಣೇಶ್ ಪ್ರಸಾದ್
Sep 24 2024, 01:48 AM ISTಪುರಸಭೆ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪುರಸಭೆ ಸದಸ್ಯೆಯ ಬದಲು ಪತಿ ವೇದಿಕೆ ಏರಿದ ಘಟನೆ ನಡೆದಿದೆ. ಪುರಸಭೆ ಸದಸ್ಯೆ ವೀಣಾ ಬದಲಿಗೆ ಪತಿ ಮಂಜುನಾಥ್, ಸದಸ್ಯೆ ಆರ್.ಭಾಗ್ಯಲಕ್ಷ್ಮೀ ಬದಲಿಗೆ ಪತಿ ಕಾರ್ಗಳ್ಳಿ ಸುರೇಶ್, ಸದಸ್ಯೆ ಅನ್ನಪೂರ್ಣ ಬದಲಿಗೆ ಮಾವ ಮಹದೇವನಾಯಕ ಸರ್ಕಾರಿ ವೇದಿಕೆಯಲ್ಲಿ ವಿರಾಜಮಾನರಾಗಿ ಕುಳಿತಿದ್ದರು.