ಶಿಕ್ಷಣ, ಸಂಸ್ಕಾರ ನೀಡುವವರೇ ಗುರುಗಳು: ಕರಿಬಸಪ್ಪ
Sep 18 2024, 01:47 AM ISTತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ, ಆ ಮಗುವಿಗೆ ಸರಿಯಾದ ಶಿಕ್ಷಣ, ಸಂಸ್ಕಾರ ನೀಡಿ ಒಬ್ಬ ನಾಗರಿಕನನ್ನಾಗಿ ಮಾಡಿ, ದೇಶದ ಆಸ್ತಿಯನ್ನಾಗಿಸುವುದು ಶಿಕ್ಷಕರು ಎಂದು ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ಕರಿಬಸಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.