ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅಂತರಶಿಸ್ತು ಅಗತ್ಯ: ಶರತ್ ಅನಂತಮೂರ್ತಿ
May 17 2024, 12:31 AM ISTಯಾವುದೇ ಉದ್ಯೋಗಗಳಿಗೆ ಈಗ ಕೇವಲ ಆ ವಿಷಯಕ್ಕೆ ಸಂಬಂಧಿಸಿದಂತೆ ಓದಿದರೆ ಮಾತ್ರ ಸಾಕಾಗುವುದಿಲ್ಲ. ಜೊತೆಗೆ ಇತರೆ ವಿಷಯಗಳು ಬೇಕಾಗುತ್ತದೆ. ಉದಾಹರಣೆಗೆ ಇಂಜಿನಿಯರಿಂಗ್ ಓದಿದ ಒಬ್ಬ ವಿದ್ಯಾರ್ಥಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಕಲಾಶಾಸ್ತ್ರದ ಅರಿವು ಇರಬೇಕಾಗುತ್ತದೆ. ಒಟ್ಟು ಕೌಶಲ್ಯದ ಮೇಲೆ ಆತನಿಗೆ ಉದ್ಯೋಗ ದೊರೆಯುತ್ತದೆ ಹೊರತು ಕೇವಲ ಸಂಬಂಧ ಪಟ್ಟ ಒಂದು ವಿಷಯದ ಅಧ್ಯಯನದಿಂದ ಅದು ಸಾಧ್ಯವಿಲ್ಲ .