ಬಿಜೆಪಿಯ ಖದೀಮ ಅಧಿಕಾರಿಗಳು ನಿಗಮ-ಮಂಡಳಿಗಳಲ್ಲಿ ಈಗಲೂ ಇದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್
Jul 21 2024, 01:17 AM ISTಬಿಜೆಪಿ ಅವಧಿಯಲ್ಲಿ ನಿಗಮ-ಮಂಡಳಿಗಳಲ್ಲಿದ್ದ ಖದೀಮ ಅಧಿಕಾರಿಗಳು ಈಗಲೂ ಇದ್ದು, ಅವರ ಬಗ್ಗೆ ಎಚ್ಚರವಹಿಸುವಂತೆ ಅಧ್ಯಕ್ಷರುಗಳಿಗೆ ಸೂಚಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.