ದೇಶಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ ಸಂವಿಧಾನ: ಜುಬಿನ್ ಮೊಹಾಪಾತ್ರ
Jan 27 2025, 12:45 AM ISTಪಥಸಂಚಲನದಲ್ಲಿ ಪುತ್ತೂರಿನ ಪೊಲೀಸ್ ಘಟಕ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ವಿವಿಧ ಕಾಲೇಜುಗಳ ಎನ್ಸಿಸಿ, ಎನ್ಎಸ್ಎಸ್, ಆರ್ಮಿ, ಏರ್ವಿಂಗ್, ನೇವಿ ಘಟಕ, ಸ್ಕೌಟ್ಸ್ - ಗೈಡ್ಸ್ ಘಟಕಗಳು ಭಾಗವಹಿಸಿದ್ದವು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.