ಸಂವಿಧಾನ ಬದಲಾವಣೆ ಕುರಿತು ನಾನು ಎಲ್ಲೂ ಹೇಳಿಲ್ಲ. ಬಿಜೆಪಿ ನನ್ನ ಹೇಳಿಕೆ ತಿರುಚಿ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಭಾರತದ ಸಂವಿಧಾನ ಇಂದು ಜಗತ್ತಿನಲ್ಲಿಯೇ ವಿಭಿನ್ನ ಸಂವಿಧಾನವಾಗಿ ಮನ್ನಣೆ ಪಡೆದಿದೆ. ಪ್ರಪಂಚದ ಅತಿದೊಡ್ಡ ಸಂವಿಧಾನವಾಗಿರುವ ದೇಶದ ಸಂವಿಧಾನ ರಚನೆಯ ಹಿಂದೆ ನಾರಿಶಕ್ತಿಯರ ಸಹಕಾರವೂ ಇದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಜೊತೆ ಸಂವಿಧಾನ ರಚನೆಯಲ್ಲಿ ಕೈ ಜೋಡಿಸಿದ್ದರು ಮಹಿಳೆಯರ ಪರಿಚಯ ಇಲ್ಲಿದೆ.