ಸಂವಿಧಾನ ಓದದಿರುವುದೇ ಸಮಸ್ಯೆಗೆ ಮೂಲ ಕಾರಣ: ನಾಗಮೋಹನ್ದಾಸ್
Jan 19 2025, 02:15 AM ISTಸಾಂಸ್ಕೃತಿಕ ದಿವಾಳಿತನ, ಭಯೋತ್ಪಾದನೆ, ದೌರ್ಜನ್ಯವೆಲ್ಲವನ್ನು ಮೆಟ್ಟಿ ನಿಲ್ಲುವ ಮೂಲಕ ದಬ್ಬಾಳಿಕೆಯನ್ನು ಬುಡ ಸಮೇತ ಕಿತ್ತುಹಾಕುವ ಆತ್ಮಸ್ಥೈರ್ಯವನ್ನು ಕೊಡುವುದೇ ನಮ್ಮ ಸಂವಿಧಾನ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಸಂವಿಧಾನದ ಮೂಲ ತತ್ವಗಳನ್ನೇ ಬಹುತೇಕ ಜನರು ಇನ್ನೂ ಓದಿಕೊಳ್ಳದಿರುವುದು ಬೇಸರ ತರಿಸಿದೆ.