ಸಂವಿಧಾನ ಆಶಯಗಳಿಗೆ ಕುಟುಂಬ ರಾಜಕಾರಣ ತಕ್ಕುದಲ್ಲ
Feb 17 2025, 12:30 AM ISTರಾಜ-ಮಹಾರಾಜರ ಕಾಲದಲ್ಲಿ ವಂಶಪಾರಂಪರ್ಯವಾಗಿ ಆಡಳಿತ ನಡೆಯುತ್ತಿದ್ದರು. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುಟುಂಬ ರಾಜಕಾರಣ ತಕ್ಕುದಲ್ಲ. ಸಂವಿಧಾನದ ಆಶಯಗಳಿಗೂ ಅದು ವಿರುದ್ಧವಾದುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ, ರೈತ ಹೋರಾಟಗಾರ ತೇಜಸ್ವಿ ವಿ. ಪಟೇಲ್ ದಾವಣಗೆರೆಯಲ್ಲಿ ಹೇಳಿದ್ದಾರೆ.