ಸಂವಿಧಾನ ಪವಿತ್ರ ಗ್ರಂಥ-ಕುಲಪತಿ ಪ್ರೊ. ಭಾಸ್ಕರ್
Nov 27 2024, 01:01 AM ISTದೇಶದ ದಮನಿತರು, ಮಹಿಳೆಯರು ಅಕ್ಷರ ಲೋಕದಿಂದ ದೂರ ಇದ್ದರು. ಮೌಢ್ಯತೆಯ ಲೋಕದಿಂದ ಅಕ್ಷರ ಲೋಕವನ್ನು ಪ್ರವೇಶ ಮಾಡಿ ಎಂದು ತತ್ವಾದರ್ಶದ, ಪವಿತ್ರವಾದ ಗ್ರಂಥ ಭಾರತ ಸಂವಿಧಾನ ಹೇಳುತ್ತದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.