ಪ್ರತಿಯೊಬ್ಬ ವ್ಯಕ್ತಿಯ ಬದುಕು ಕಟ್ಟಿರುವ ಶ್ರೇಷ್ಠ ಗ್ರಂಥ ಸಂವಿಧಾನ: ಹಿರಿಯ ನ್ಯಾ. ನಿವೇದಿತಾ
Nov 27 2024, 01:03 AM ISTಯಾವುದೇ ಹಕ್ಕುಗಳು ಇಲ್ಲದೇ, ಜೀತಕ್ಕೆ ಒಳಗಾಗಿ, ಶೋಷಣೆಯನ್ನು ಅನುಭವಿಸುತ್ತಾ ಸಾಮಾನ್ಯರಂತೆ ಹಿಂದಿನ ಜನರು ಬದುಕು ಕಟ್ಟಿಕೊಂಡಿದ್ದರು, ಆದರೆ ಈಗ ಸುಖ, ಶಾಂತಿ, ನೆಮ್ಮದಿ ಹಾಗೂ ಭಯ, ಭೀತಿಯಿಲ್ಲದೇ ನಾವು ಸಂವಿಧಾನ ನೀಡಿದ ಸೌಲಭ್ಯಗಳಿಂದ ಬದುಕು ರೂಪಿಸಿಕೊಂಡಿದ್ದೇವೆ ಎಂಬುದನ್ನು ಅರಿತಾಗ ಸಂವಿಧಾನದ ಮಹತ್ವ ತಿಳಿಯಬಹುದಾಗಿದೆ.