ಒಡಿಶಾದಲ್ಲಿ ಸತತ 24 ವರ್ಷ ಅಧಿಕಾರ ನಡೆಸಿದ ಬಳಿಕ ಇದೇ ಮೊದಲ ಬಾರಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾದಳ (ಬಿಜೆಡಿ) ಪಕ್ಷವು ಆಡಳಿತಾರೂಢ ಬಿಜೆಪಿ ಸಚಿವರ ಮೇಲೆ ಕಣ್ಣಿಡಲು ‘ವಿಪಕ್ಷದ ಸಚಿವ ಸಂಪುಟ’ವನ್ನು ನೇಮಿಸಿದೆ.