ಗೌರಿಪುರ ಹೈಸ್ಕೂಲ್ ಕಟ್ಟಡ ನಿರ್ಮಾಣಕ್ಕೆ ₹1.57 ಕೋಟಿ- ಸಚಿವ ಶಿವರಾಜ ತಂಗಡಗಿ
Dec 21 2023, 01:16 AM ISTಕ್ಷೇತ್ರ ಗಡಿ ಗ್ರಾಮವಾದ ದೇವಲಾಪುರದ ಗುಡ್ಡದಲ್ಲಿ ಕರಡಿ, ಚಿರತೆಗಳ ಹಾವಳಿ ಹೆಚ್ಚಾಗಿದ್ದು, ರೈತರಿಗೆ ತೊಂದರೆಯಾಗಿದೆ. ಇಲ್ಲಿಯ ದನಕರು ಚಿರತೆಗಳ ಪಾಲಾಗುತ್ತಿವೆ. ವನ್ಯಜೀವಿಗಳ ಹಾವಳಿಗೆ ತಡೆಯಬೇಕು. ಗ್ರಾಮದಲ್ಲಿ ಸಿಸಿ ರಸ್ತೆ, ಕುಡಿಯುವ ನೀರು ಹಾಗೂ ಆಂಜನೇಯ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು.