ಎರಡು ದಿನಗಳಿಂದ ಅಧಿಕಾರಿಗಳಿಗೆ ಸಚಿವ ಲಾಡ್ ಆಡಳಿತದ ಪಾಠ!
Apr 23 2025, 12:32 AM ISTರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಹೊರತುಪಡಿಸಿ ಯಾವ ಇಲಾಖೆಯಲ್ಲೂ ನೌಕರರ ಸಂಖ್ಯೆ ಕಡಿಮೆ ಇಲ್ಲ. ನಾನಾ ಹುದ್ದೆಗಳ ಹೆಸರಿನಲ್ಲಿ ಹೆಚ್ಚುವರಿ ಸಿಬ್ಬಂದಿ ಇದೆ. ಆದರೆ, ಅವರ್ಯಾರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಮಗೆ ಕೊಡುವ ಸಂಬಳ ಕಡಿಮೆ ಇಲ್ಲ ಎಂದ ಲಾಡ್, ಶೇ. 100ರಷ್ಟು ಹುದ್ದೆ ತುಂಬಿದರೆ ಸರ್ಕಾರದ ಶೇ. 50ರಷ್ಟು ಹಣ ಖಾಲಿ ಆಗಲಿದೆ.