‘ಸಚಿವ ಸುಧಾಕರ್ರಿಂದ ಶೇ.೧೦ ಕಮಿಷನ್ಗೆ ಬೇಡಿಕೆ’
Apr 20 2025, 01:53 AM ISTಸಚಿವರು ತಮ್ಮಿಂದ ೧೦ರಷ್ಟು ಕಮಿಷನ್ ಕೇಳುತ್ತಿದ್ದಾರೆಂದು ಹಲವು ಗುತ್ತಿಗೆದಾರರು ತಮಗೆ ತಿಳಿಸಿದ್ದು ಇದಕ್ಕೆ ಯಲುವಳ್ಳಿ ಸೊಣ್ಣೇಗೌಡರು ಸಾಕ್ಷಿ ಎಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಹೇಳಿದ್ದಾರೆ. ಒಂದೊಮ್ಮೆ ಕಮಿಷನ್ ಹಣ ನೀಡದಿದ್ದರೆ ಟೆಂಡರ್ ರದ್ದು ಪಡಿಸುವ, ಮರು ಟೆಂಡರ್ ಮಾಡುವುದಾಗಿ ಗುತ್ತಿಗೆದಾರರನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.