ಕಾಂಗ್ರೆಸ್ ಸರ್ಕಾರ ಕ್ರಿಮಿನಲ್ಗಳಿಗೆ ತೋರಿದಮೃದುದೋರಣೆ ಗಲಭೆಗೆ ಕಾರಣ: ಸತೀಶ್ ಕುಂಪಲ
Sep 13 2024, 01:32 AM IST ರಾಜ್ಯದ ಗೃಹ ಮಂತ್ರಿಗಳು 52 ಜನರ ಬಂಧನವಾಗಿದೆ ಎಂದರೆ ಸಾಲದು, ನೈಜ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಮುಂದೆ ಈ ರೀತಿಯ ಘಟನೆಗಳು ಆಗದಂತೆ ಕ್ರಮ ಜರುಗಿಸಬೇಕೆಂದು ಸತೀಸ್ ಕುಂಪಲ ಆಗ್ರಹಿಸಿದ್ದಾರೆ.