ಹಾಪ್‌ಕಾಮ್ಸ್‌ಗಳಿಗೆ ಸಿಗದ ಹೈ-ಟೆಕ್ ಸ್ಪರ್ಶ, ಸರ್ಕಾರ ನಿರಾಸಕ್ತಿ
Jun 12 2024, 12:31 AM ISTದ್ರಾಕ್ಷಿ ರಸ, ಖರ್ಬೂಜ, ಕಬ್ಬಿನ ಜ್ಯೂಸ್‌ಗಳು ಸೇರಿದಂತೆ ಗ್ರಾಹಕರನ್ನು ಸೆಳೆಯುವುದಕ್ಕೆ ಬೇಕಾದ ಹಲವಾರು ಉತ್ಪನ್ನಗಳನ್ನು ಮಳಿಗೆಗಳಲ್ಲಿ ಇಡಲಾಗುತ್ತಿದ್ದರೂ ಅವುಗಳತ್ತ ಗ್ರಾಹಕರು ತಿರುಗಿನೋಡುವಂತೆ ಮಾಡುವಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ನೌಕರರು, ಅಧಿಕಾರಿಗಳು ವೈಫಲ್ಯ ಸಾಧಿಸುತ್ತಿದ್ದಾರೆ.