ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಶಿಕ್ಷಣಕ್ಕೆ ಸಾಮಾಜಿಕ ಸಮಾನತೆ, ಮನುಷ್ಯ ಪರ ನಿಲುವಿರಲಿ: ಸಿದ್ದಪ್ಪ ಮೂಲಗೆ
Oct 21 2024, 12:48 AM IST
ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ‘ಉನ್ನತ ಶಿಕ್ಷಣ ಹಾಗೂ ಯುವ ಜನತೆ’ಕುರಿತಾದ ಉಪನ್ಯಾಸ ಸಮಾರಂಭ ಏರ್ಪಡಿಸಲಾಗಿತ್ತು.
ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಶಿಗ್ಗಾಂವಿ ಅಭ್ಯರ್ಥಿ ಆಯ್ಕೆ-ಸಚಿವ ಎಚ್.ಕೆ. ಪಾಟೀಲ
Oct 21 2024, 12:43 AM IST
ಶಿಗ್ಗಾಂವಿಯಲ್ಲಿ ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸೋಮವಾರದೊಳಗೆ ಹೆಸರು ಫೈನಲ್ ಆಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಕೋಮಲಾಪುರದಲ್ಲಿ ಸಾಮಾಜಿಕ ಬಹಿಷ್ಕಾರ
Oct 20 2024, 01:48 AM IST
ಹಲವು ಬಾರಿ ಜಿಲ್ಲಾಧಿಕಾರಿ, ತಹಸಿಲ್ದಾರ್, ಪೊಲೀಸ್ ವೃತ್ತ ನಿರೀಕ್ಷಕರಿಗೆ ದೂರು ನೀಡಿದರಾದರು, ಯಾವುದೇ ಪ್ರಯೋಜನವಾಗಿಲ್ಲ.
ಜಾತಿ ಗಣತಿ ಅಲ್ಲ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ವರದಿ: ಶಿವರಾಜ ತಂಗಡಗಿ
Oct 18 2024, 12:06 AM IST
ಇಲಾಖೆಯ ಸಚಿವನಾಗಿ ನನಗೇ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಅದರಲ್ಲಿ ಏನಿದೆ ಎಂದು ಗೊತ್ತಾಗುವ ಮೊದಲೇ ವಿರೋಧ ಮಾಡುವುದು ಯಾಕೆ? ಎನ್ನುವುದೇ ಅರ್ಥವಾಗುತ್ತಿಲ್ಲ.
ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ: ರಮೇಶ ಡಾಕುಳಗಿ ವಾಗ್ದಾನ
Oct 17 2024, 12:00 AM IST
ಆಣದೂರಿನ ಧಮ್ಮ ದರ್ಶನ ಭೂಮಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ನೂತನ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಅವರನ್ನು ಅಭಿನಂದಿಸಲಾಯಿತು.
ಕಾಂಗ್ರೆಸ್ ಸಾಮಾಜಿಕ ನ್ಯಾಯ ನೀಡುವ ಪಕ್ಷ: ಶಾಸಕ ದೇಶಪಾಂಡೆ
Oct 16 2024, 12:43 AM IST
ತನ್ನಷ್ಟಕ್ಕೆ ತಾನು ಬಡವರ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಕಳೆದ ೧೦ ವರ್ಷದಿಂದ ಬೆಲೆ ಏರಿಕೆ, ನಿರುದ್ಯೋಗ ಮತ್ತು ಬಡತನವನ್ನು ಮತ್ತಷ್ಟು ಉತ್ತುಂಗಕ್ಕೇರಿಸಿ ದೇಶದ ಜನತೆ ತತ್ತರಿಸುವಂತೆ ಮಾಡಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಆರೋಪಿಸಿದರು.
ಸಾಮಾಜಿಕ ಒಗ್ಗಟ್ಟು ಪ್ರಜಾಪ್ರಭುತ್ವದ ಶಕ್ತಿ ವೃದ್ಧಿಗೆ ಕಾರಣ: ರಾಜೀವ ನಾಯ್ಕ
Oct 09 2024, 01:43 AM IST
ಸಮಾಜದಿಂದ ನೆರವು ಪಡೆದು ಸಶಕ್ತರಾದವರು ಮರಳಿ ಸಮಾಜದ ಋಣ ತೀರಿಸಬೇಕು. ನಾಮಧಾರಿ ಸಮಾಜವು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಬೆಳೆಯಬೇಕು.
ಕಾನೂನಿನ ಬಳಕೆಯಿಂದ ಸಾಮಾಜಿಕ ಭದ್ರತೆ: ಬಿ ಬಿ ಮಾದಪ್ಪ
Oct 09 2024, 01:36 AM IST
ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಎಂಬ ವಿಷಯ ಕುರಿತು ವಿಚಾರ ಮಂಡನೆ ಮಾಡಲಾಯಿತು. ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನಿನ ಅವಶ್ಯಕತೆಯನ್ನು ವಿವರಿಸಲಾಯಿತು.
ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯಿಂದ ಸಾಮಾಜಿಕ ಸುಧಾರಣೆ ಸಾಧ್ಯ: ವೀಣಾ
Oct 08 2024, 01:05 AM IST
ಆನಂದಪುರ ಎಲ್ಲಿಗೆ ಸಮೀಪದ ಚಂಪಕ ಸರಸು ಮಹಾಂತಿಮಠದಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ: ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ
Oct 07 2024, 01:38 AM IST
Accept defeat equally: Social activist Umesh K. good morning
< previous
1
...
14
15
16
17
18
19
20
21
22
...
48
next >
More Trending News
Top Stories
ಸೂಕ್ಷ್ಮ ಮನಸ್ಸಿನ ಕನ್ನಡಿಗರ ನಿರ್ಧಾರಕ್ಕೆ ಬದ್ಧ: ಸೋನು
ಒಳಮೀಸಲಾತಿ ಜಾರಿಗೆ ದತ್ತಾಂಶ ಬೇಕು: ಸಿದ್ದರಾಮಯ್ಯ
ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶಿ ಫಂಡಿಂಗ್ ?
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು । ನಾಳೆ ಅಣಕು ಯುದ್ಧ!
ಒಳಮೀಸಲಾತಿ ಸಮೀಕ್ಷೆ ಮೊದಲ ದಿನ ಸುಸೂತ್ರ