ಸಿವಿಲ್ ಎಂಜಿನಿಯರ್ ಮೇಲಿದೆ ಸಾಮಾಜಿಕ ಜವಾಬ್ದಾರಿ: ಬಿ.ವೈ. ಬಂಡಿವಡ್ಡರ್
Feb 19 2024, 01:36 AM ISTಬಾಗಲಕೋಟೆ: ನೀರನ್ನು ಪೋಲಾಗದಂತೆ, ಕಲುಷಿತಗೊಳಿಸದೆ ಜಲಾಶಯಗಳಿಂದ ನೀರಾವರಿ ಮೂಲಕ ರೈತರಿಗೆ ತಲುಪುವಂತೆ ಮಾಡುವುದು ಬಹಳ ಮುಖ್ಯ ಎಂದು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ (ವಾಲ್ಮಿ) ನಿರ್ದೇಶಕ ಬಿ.ವೈ. ಬಂಡಿವಡ್ಡರ್ ಹೇಳಿದರು. ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಧಾರವಾಡದ ವಾಲ್ಮಿ ಸಂಸ್ಥೆ ಮತ್ತು ಬಾಗಲಕೋಟೆ ಬಿಇಸಿ ಸಂಸ್ಥೆಯೊಂದಿಗೆ ಜಂಟಿ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.