1400 ಸಾರ್ವಜನಿಕ ಸ್ಥಳಗಳಲ್ಲಿ ಗಣಪ ವಿರಾಜಮಾನ
Sep 09 2024, 01:30 AM ISTಜಿಲ್ಲೆಯ 1400ಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಗಣಪ ವಿರಾಜಮಾನನಾಗಿದ್ದಾನೆ. ಒಂದೊಂದು ಕಡೆ ಒಂದೊಂದು ಬಣ್ಣ, ಬಗೆ ಬಗೆಯ ಸನ್ನಿವೇಶ, ಬೇರೆ ಬೇರೆ ಭಂಗಿ ಹೀಗೆ ಕಲಾವಿದರ ಕೈಚಳಕದಲ್ಲಿ ಮೈವೆತ್ತಿದ ಗಣಪತಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ.