ಜಿಲ್ಲಾ ೨೦ ನೇ ಸಾಹಿತ್ಯ ಸಮ್ಮೇಳನ ಸಂಪನ್ನ
Feb 27 2025, 12:33 AM ISTಕನ್ನಡಪ್ರಭ ವಾರ್ತೆ ವಿಜಯಪುರ ಪೂಜ್ಯರನ್ನು ಸರ್ವಾಧ್ಯಕ್ಷ ಸ್ಥಾನ ಅಲಂಕರಿಸುವಂತೆ, ಸಂಘಟಕರನ್ನು, ಸಾಹಿತಿಗಳನ್ನು, ಸಾಹಿತ್ಯಾರಾಧಕರನ್ನು ಒಂದೇ ಸೂರಿನಡಿ ತಂದು ಹೀಗೂ ಸಮ್ಮೇಳನ ಮಾಡಬಹುದು ಎಂಬುದಕ್ಕೆ ೨೦ ನೇ ಕನ್ನಡ ಸಾಹಿತ್ಯ ಸಮ್ಮೇಳನವೇ ಒಂದು ಉದಾಹರಣೆ ಎಂದು ಸಹಕಾರಿ ಧುರೀಣ ರಮೇಶ ಬಿದನೂರ ಹೇಳಿದರು.